ಮೀಸಲು ಎಂಬ ‘ಜಿಂಕೆ’ಯ ಹಿಂದೆ ಬಿದ್ದು...
ಇತ್ತೀಚಿನ ದಿನಗಳಲ್ಲಿ ಅರ್ಥ ವ್ಯವಸ್ಥೆ ಮತ್ತು ಶಿಕ್ಷಣದಲ್ಲಿ (ಆರೋಗ್ಯ ಕೂಡ) ಸರ್ಕಾರದ ಪಾತ್ರ ಕಿರಿದಾಗುತ್ತಾ ಸಾಗಿದೆ. ಸರ್ಕಾರದ ಪಾತ್ರವು ಕುಗ್ಗುತ್ತಿರುವ ಅದೇ ಹೊತ್ತಿನಲ್ಲಿ ಮೀಸಲಾತಿಗಾಗಿ ಬೇಡಿಕೆಯ ಸದ್ದು ಹೆಚ್ಚು ಹೆಚ್ಚು ಜೋರಾಗಿ ಕೇಳಿ ಬರುತ್ತಿದೆ. ಒಳ ಮೀಸಲಾತಿ ಬೇಡಿಕೆಯೂ ಧ್ವನಿ ಪಡೆದುಕೊಂಡಿದೆ. ‘ಒಳ’ಗಿದ್ದವರಿಗೆ ಅವಕಾಶ ಕುಗ್ಗುತ್ತಿರುವ ಆತಂಕ. ಯಾಕೀ ಧಾವಂತ? ಏನಿದರ ಹಿಂದಿನ ಮಜಕೂರು?Last Updated 17 ಅಕ್ಟೋಬರ್ 2020, 19:30 IST