ಹಿಮಾಲಯ ಹಿಮಪಾತ: ಹಿಮನಡಿಗೆ & ಶ್ರಮಪಾಠ
ಈ ಚಾರಣದ ಅನುಭವ ನನ್ನನ್ನು ಸಾಹಸ-ಪ್ರವಾಸಗಳ ವಿಷಯದಲ್ಲಿ ಎದೆಗುಂದಿಸದಿದ್ದರೂ ಇನ್ನಷ್ಟು ಅಧ್ಯಯನ, ಪ್ರಯಾಣ ವಿಷಯದಲ್ಲಿ ಅಣಿಗೊಳ್ಳುವಿಕೆಯ ಅಗತ್ಯತೆಯನ್ನು ಅರ್ಥೈಸಿಕೊಟ್ಟಿದೆ. ನಿಸರ್ಗದ ಜೊತೆಗಿನ ಆಪ್ತತೆಯ ಹಂಬಲ ಇನ್ನೂ ಹೆಚ್ಚಿದೆ.Last Updated 22 ಜನವರಿ 2022, 19:30 IST