ನಳಪಾಕ | ಕೃಷ್ಣ ಜನ್ಮಾಷ್ಟಮಿಗೆ ಉಂಡೆ, ಚಕ್ಕುಲಿ
ನಾಳೆ ಶ್ರೀ ಕೃಷ್ಣ ಜನ್ಮಾಷ್ಟಮಿ. ಗೋಕುಲಾಷ್ಟಮಿಯ ದಿನ ಕೃಷ್ಣನನ್ನು ಪೂಜಿಸುವ ಜೊತೆಗೆ ಸಿಹಿ ಅವಲಕ್ಕಿ, ಕೋಡುಬಳೆ, ನಿಪ್ಪಟ್ಟು, ಕರ್ಜಿಕಾಯಿ, ಉಂಡೆಗಳಂತಹ ತಿನಿಸುಗಳನ್ನು ತಯಾರಿಸಿ ನೈವೇದ್ಯ ಮಾಡುತ್ತಾರೆ. ಅಂತಹ ಕೆಲವು ತಿಂಡಿಗಳನ್ನು ಮನೆಯಲ್ಲೇ ತಯಾರಿಸುವ ವಿಧಾನ ವಿವರಿಸಿದ್ದಾರೆ ವಿದ್ಯಾಶ್ರೀ ಶಿ. ಗಾಣಿಗೇರLast Updated 9 ಆಗಸ್ಟ್ 2020, 19:45 IST