ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯ ಸಿ.ಕೆಂಗಲಹಳ್ಳಿ

ಸಂಪರ್ಕ:
ADVERTISEMENT

ನೀರಡಿಕೆ ನೀಗಿಸುವ ಸ್ವಯಂ ಸೇವಾ ಸಂಸ್ಥೆ

ದಾವಣಗೆರೆ: ರೈತರು, ಪ್ರಯಾಣಿಕರಿಗೆ ಮಜ್ಜಿಗೆ, ಕುಡಿಯುವ ನೀರು ವಿತರಣೆ
Last Updated 16 ಏಪ್ರಿಲ್ 2018, 7:28 IST
ನೀರಡಿಕೆ ನೀಗಿಸುವ ಸ್ವಯಂ ಸೇವಾ ಸಂಸ್ಥೆ

‘ವಾಸನಾಲಯ’ವಾದ ವಾಚನಾಲಯ!

ಇದು ಸಾರ್ವಜನಿಕರಿಗಾಗಿ ತೆರೆಯಲಾದ ವಾಚನಾಲಯ. ಆದರೆ ವ್ಯವಸ್ಥೆ ಮಾತ್ರ ಅಧೋಗತಿ. ಚಾವಡಿಯಲ್ಲಿ ದಟ್ಟ ದೂಳು, ಎಲ್ಲೆಂದರಲ್ಲಿ ಕಸದ ರಾಶಿ, ಪ್ಲಾಸ್ಟಿಕ್‌ ಹಾಗೂ ಕಬ್ಬಿಣದ ಪೈಪುಗಳ ಸಂಗ್ರಹ ಸ್ಥಾನವಾಗಿ ಇದು ಬದಲಾಗಿದೆ
Last Updated 12 ಫೆಬ್ರುವರಿ 2018, 10:19 IST
‘ವಾಸನಾಲಯ’ವಾದ ವಾಚನಾಲಯ!

ಅಲ್ಪ ಭೂಮಿಯಲ್ಲಿ ಸಮೃದ್ಧ ಟೊಮೆಟೊ ಬೆಳೆದ ರೈತ

ಪ್ಲಾಸ್ಟಿಕ್ ಹೊದಿಕೆ ಅಳವಡಿಸುವ ವಿಧಾನ: ಟೊಮೆಟೊ ನಾಟಿ ಮಾಡುವ ಮುನ್ನ ಎರಡೂ ತಗ್ಗುಗಳ ನಡುವೆ ನಾಲ್ಕು ಅಡಿ ಸಾಲಿನಿಂದ ಸಾಲಿಗೆ ಏರುಮಡಿ ಮಾಡಿಕೊಳ್ಳಲಾಗುವುದು.
Last Updated 10 ಜನವರಿ 2018, 9:14 IST
ಅಲ್ಪ ಭೂಮಿಯಲ್ಲಿ ಸಮೃದ್ಧ ಟೊಮೆಟೊ ಬೆಳೆದ ರೈತ

ವರ್ಷಗಳು ಉರುಳಿದರೂ ದುರಸ್ತಿ ಕಾಣದ ಅಶೋಕ ರಸ್ತೆ

ಕಿರಿದಾದ ಈ ರಸ್ತೆಯಲ್ಲಿ ಸದಾ ಜನಜಂಗುಳಿ, ದಟ್ಟ ದೂಳು, ಎಲ್ಲೆಂದರಲ್ಲಿ ಅಪಾಯಕಾರಿ ತಗ್ಗು ಗುಂಡಿ ಗಳು, ವಾಹನ ಸವಾರರ ಹರಸಾಹಸ, ವ್ಯಾಪಾರಸ್ಥರಿಗೆ ತಪ್ಪದ ಕಿರಿಕಿರಿ.
Last Updated 8 ಜನವರಿ 2018, 9:38 IST
ವರ್ಷಗಳು ಉರುಳಿದರೂ ದುರಸ್ತಿ ಕಾಣದ ಅಶೋಕ ರಸ್ತೆ

ಈ ಶಾಲೆ ಎಲ್ಲ ಸರ್ಕಾರಿ ಶಾಲೆಗಳಂತಲ್ಲ....

ಬಹುತೇಕ ವಿದ್ಯಾರ್ಥಿಗಳ ಪಾಲಿಗೆ ಕಬ್ಬಿಣದ ಕಡಲೆಯೆನಿಸುವ ಗಣಿತ, ವಿಜ್ಞಾನ ಪ್ರಾಯೋಗಿಕ ವಿಷಯಗಳ ಬಗ್ಗೆ ಪ್ರಾತಕ್ಷಿಕೆ ಮೂಲಕ ಸುಲಭವಾಗಿ ಮನವರಿಕೆ ಮಾಡಿಕೊಡಲಾಗುತ್ತಿದೆ.
Last Updated 24 ಡಿಸೆಂಬರ್ 2017, 9:09 IST
ಈ ಶಾಲೆ ಎಲ್ಲ ಸರ್ಕಾರಿ ಶಾಲೆಗಳಂತಲ್ಲ....

ಕಾಯಕಲ್ಪ ನಿರೀಕ್ಷೆಯಲ್ಲಿ ಪಾಳುಬಿದ್ದ ಅಂಗನವಾಡಿ ಕೇಂದ್ರ

ಹಲವು ವರ್ಷಗಳಿಂದ ಸಂಪೂರ್ಣ ಪಾಳುಬಿದ್ದ ಅಂಗನವಾಡಿ ಕಟ್ಟಡ ಕ್ರೀಮಿ ಕೀಟಗಳ ಆವಾಸ ಸ್ಥಾನವಾಗಿದೆ. ಸುತ್ತಮುತ್ತಲೂ ಗಿಡಗಂಟಿಗಳು ಬೆಳೆದುಕೊಂಡಿವೆ.
Last Updated 23 ಡಿಸೆಂಬರ್ 2017, 9:50 IST
ಕಾಯಕಲ್ಪ ನಿರೀಕ್ಷೆಯಲ್ಲಿ ಪಾಳುಬಿದ್ದ ಅಂಗನವಾಡಿ ಕೇಂದ್ರ

ತರಕಾರಿ ಬೆಲೆ ಏರಿಕೆ: ತತ್ತರಿಸಿದ ಗ್ರಾಹಕ

ಕಳೆದ ಒಂದೂವರೆ ತಿಂಗಳ ಹಿಂದೆ ಟೊಮೆಟೊ ಬಾಕ್ಸ್‌ ಒಂದಕ್ಕೆ ₹ 150ಕ್ಕೆ ಇತ್ತು. ಈಗ ದಿಢೀರ್‌ ₹ 800ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಚಿಲ್ಲಾರೆ ಮಾರಾಟದಲ್ಲಿ ಕೆಜಿಗೆ ₹ 40 ರಿಂದ ₹ 50ಕ್ಕೆ ಮಾರಾಟವಾಗುತ್ತಿದೆ.
Last Updated 15 ನವೆಂಬರ್ 2017, 7:28 IST
ತರಕಾರಿ ಬೆಲೆ ಏರಿಕೆ: ತತ್ತರಿಸಿದ ಗ್ರಾಹಕ
ADVERTISEMENT
ADVERTISEMENT
ADVERTISEMENT
ADVERTISEMENT