ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

ವಿಶಾಲಾಕ್ಷಿ

ಸಂಪರ್ಕ:
ADVERTISEMENT

ಶಿಶುನಾಳಧೀಶನ ಭಾಷೆ ಒಂದೇ…

ಭಾವೈಕ್ಯದ ಬೀಡು, ಗುರು–ಶಿಷ್ಯ ಸಂಬಂಧಕ್ಕೆ ಹೊಸಭಾಷ್ಯ ಬರೆದ ನಾಡು, ಕೃಷ್ಣಮೃಗಗಳ ಕಾಡು ಹಾವೇರಿಯಲ್ಲಿ ಇದೇ 6ರಿಂದ ನುಡಿಹಬ್ಬ. ಸಾಮರಸ್ಯವನ್ನೇ ಬಿತ್ತಿ ಬೆಳೆಯುವ, ಏಲಕ್ಕಿ ಹಾರ, ಸವಣೂರು ಖಾರವನ್ನು ಪ್ರೀತಿಯಿಂದ ಎತ್ತಿ ಕೊಡುವ ಈ ನಾಡಿನ ಅನನ್ಯತೆಯ ಕಡೆಗೊಂದು ನುಡಿಹಬ್ಬದ ನೆಪದಲ್ಲಿ ಹೊರಳುನೋಟ...
Last Updated 31 ಡಿಸೆಂಬರ್ 2022, 19:30 IST
ಶಿಶುನಾಳಧೀಶನ ಭಾಷೆ ಒಂದೇ…

ಒಳನೋಟ: ಉಸಿರನೇ ಕಸಿದ ಅವ್ಯವಸ್ಥೆ

ಚಾಮರಾಜನಗರದ ಕೋವಿಡ್‌ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿದ್ದವರು ಸೇರಿದಂತೆ 24 ರೋಗಿಗಳು ಮೃತಪಟ್ಟ ಪ್ರಕರಣವು ಕೋವಿಡ್‌ ದುರಿತ ಕಾಲದಲ್ಲಿ ರಾಜ್ಯ ಕಂಡ ಮಹಾದುರಂತ. ಕಳೆದ ಭಾನುವಾರದ ಸಂಜೆವರೆಗೂ ಭರವಸೆಯಲ್ಲಿಯೇ ಬದುಕಿದ್ದವರು, ಕತ್ತಲಾಗುತ್ತಿದ್ದಂತೆಯೇ ಕಣ್ಮುಚ್ಚಿದ ಬಗೆಯನ್ನು ಅವರ ಸಂಬಂಧಿಕರು ಬಿಚ್ಚಿಡುತ್ತ ಹೋದಂತೆ ಎದೆ ಒಡೆದುಹೋದ ಭಾವ. ನೋವು, ಹತಾಶೆ,ಸಂಕಟ, ಪ್ರಶ್ನೆಗಳ ಜೊತೆ ಜೊತೆಗೆ ಆಸ್ಪತ್ರೆಯಲ್ಲಿನ ಅವ್ಯವಸ್ಥೆಯನ್ನೂ ಅವರು ಬಟಾಬಯಲು ಮಾಡಿದ್ದಾರೆ.
Last Updated 9 ಮೇ 2021, 3:13 IST
ಒಳನೋಟ: ಉಸಿರನೇ ಕಸಿದ ಅವ್ಯವಸ್ಥೆ

PV Web Exclusive | ಸಾಲಿಗುಡಿಯ ಗೋಡೆ ಮೇಲೆ ಚಿತ್ರ ಜಾತ್ರೆ

ಲಾಕ್‌ಡೌನ್ ಅವಧಿಯಲ್ಲಿ ನಗರಗಳಿಂದ ತಮ್ಮೂರಿಗೆ ಮರಳಿ ಹೋದವರದು ಒಂದೊಂದು ಕಥೆ. ‘ಊರ ಉಸಾಬರಿ ಬೇಡ’ ಅಂದುಕೊಂಡು ವಲಸೆ ಹೋದವರು ಮರಳಿ ತವರಿಗೆ ಹೊರಳಿದ ದಾರಿಯಲ್ಲಿ, ಸಾವಿರಾರು ಜನರ ಬದುಕಿನ ಕಥೆಗಳು ಎದುರುಬದುರಾದವು; ಜೊತೆ ಜೊತೆಗೇ ನಡೆದವು. ಕಸುವು ಸಾಲದಾದಾಗ ನಿಂತ ನೆಲದಲ್ಲೇ ಕುಸಿದು, ಕಳೆದುಹೋದವು. ಉಳಿದ ಕಥೆಗಳು ಜೊತೆಗಾರನನ್ನು ಒಮ್ಮೆ ನೆನೆಯುತ್ತ, ಮತ್ತೊಮ್ಮೆ ಮರೆಯುತ್ತ ತೆವಳಿಕೊಂಡು ಸಾಗಿದವು. ಹೀಗೆ ಸಾಗಿ ಹೋದವುಗಳಿಗೆಲ್ಲ ‘ಗಮ್ಯ ಸಿಕ್ಕಿತು’ ಎಂದು ತಂತಮ್ಮಲ್ಲೇ ಸಮಾಧಾನ ಹೇಳಿಕೊಂಡವು. ಅವು ಮತ್ತೆ ಎದುರುಬದುರು ಆದಾವೇ? ಗೊತ್ತಿಲ್ಲ. ಆದರೆ, ಆ ಕಥೆಗಳ ಕಥೆಯನ್ನು ಅವುಗಳಲ್ಲದೇ ಬೇರಾರೂ ಹೇಳಲಾಗದು. ಅವು ಹೇಳುವ ಕಾಲ ಬಂದಾಗ ಕಿವಿಯಾಗುವ ಸಹನೆ, ಸ್ಪಂದಿಸುವಸಹಾನುಭೂತಿ ನಮ್ಮಲ್ಲಿ ಉಳಿದಿರಬೇಕು ಅಷ್ಟೆ.
Last Updated 22 ಅಕ್ಟೋಬರ್ 2020, 12:07 IST
PV Web Exclusive | ಸಾಲಿಗುಡಿಯ ಗೋಡೆ ಮೇಲೆ ಚಿತ್ರ ಜಾತ್ರೆ

PV Web Exclusive | ಕಣ್ಮುಂದೆ ಬರುವ ಅಕ್ಕೋರು; ಕನ್ನಡ ಶಾಲೆಯ ಉಪ್ಪಿಟ್ಟು

ಆನ್‌ಲೈನ್‌ ತರಗತಿಯ ಪಾಠ ಕೇಳಿ, ವಾಟ್ಸ್‌ ಆ್ಯಪ್‌ನಲ್ಲಿ ಬಂದ ನೋಟ್ಸ್‌ ಕಾಪಿ ಮಾಡುತ್ತಿರುವ ಮಕ್ಕಳ ಪಡಿಪಾಟಲನ್ನು ನೋಡುತ್ತಿರುವಾಗಲೇ, ಹೊಡಮರಳುತ್ತಿದೆ ಕಲಿತ ಕನ್ನಡ ಶಾಲೆಯ ನೆನಪು...
Last Updated 19 ಸೆಪ್ಟೆಂಬರ್ 2020, 1:30 IST
PV Web Exclusive | ಕಣ್ಮುಂದೆ ಬರುವ ಅಕ್ಕೋರು; ಕನ್ನಡ ಶಾಲೆಯ ಉಪ್ಪಿಟ್ಟು

PV Web Exclusive: ಮಾಸ್ಕ್‌ ಇಲ್ಲದ ಬದುಕು...

ಆಕೆ ಆರು ತಿಂಗಳಿನಿಂದ ಅದೇ ಕಟ್ಟಡದ ಕಟ್ಟೆಯ ಮೇಲೆ ಮಲಗುತ್ತಿದ್ದಾಳೆ. ಬೆಳಗಾಗುತ್ತಲೇ ಹಣೆಯ ಮೇಲೆ ವಿಭೂತಿ ಇರುತ್ತದೆ. ಯಾರೊಂದಿಗೂ ಮಾತನಾಡುವುದಿಲ್ಲ. ಹಾಗೆಂದು ಮೂಕಿಯೂ ಅಲ್ಲ. ಅವಳ ದನಿಗೆ ಬೆಚ್ಚಿಯೇ ಆಕೆಯನ್ನು ಮಾತನಾಡಿಸುವ ಗೋಜಿಗೆ ಯಾರೂ ಹೋಗುವುದಿಲ್ಲ.
Last Updated 5 ಸೆಪ್ಟೆಂಬರ್ 2020, 1:27 IST
PV Web Exclusive: ಮಾಸ್ಕ್‌ ಇಲ್ಲದ ಬದುಕು...

ಭೈರಪ್ಪಗೆ ಸಹೃದಯರ ಅಭಿಮಾನದ ಸಮ್ಮಾನ

ಸಾಮಾನ್ಯರ ಎದಯಾಳದ ಮಾತಿಗೆ ವೇದಿಕೆಯಾದ ಕೃತಿ
Last Updated 2 ಸೆಪ್ಟೆಂಬರ್ 2020, 16:48 IST
ಭೈರಪ್ಪಗೆ ಸಹೃದಯರ ಅಭಿಮಾನದ ಸಮ್ಮಾನ

ಮೈಸೂರು: ದಸಂಸ ಒಕ್ಕೂಟ ಅಸ್ತಿತ್ವಕ್ಕೆ

ಒಗ್ಗೂಡಿ ಹೋರಾಡಲು ನಿರ್ಧಾರ; ಕೆ.ಬಿ.ಸಿದ್ದಯ್ಯ ಶ್ರದ್ಧಾಂಜಲಿ ಸಭೆಯಲ್ಲಿ ಹರಳುಗಟ್ಟಿದ್ದ ವಿಚಾರ
Last Updated 26 ಜುಲೈ 2020, 21:51 IST
fallback
ADVERTISEMENT
ADVERTISEMENT
ADVERTISEMENT
ADVERTISEMENT