ವಿಶ್ಲೇಷಣೆ | ಬಿಹಾರ: ಬಚ್ಚಿಟ್ಟಿರುವುದು ಏನನ್ನು?
Voter Rights India: ಭಾರತೀಯ ಚುನಾವಣಾ ಆಯೋಗವು ಬಿಹಾರದಲ್ಲಿ ಮತದಾರರ ಪರಿಷ್ಕರಣೆ ಪ್ರಕ್ರಿಯೆ ಯಶಸ್ವಿ ಎಂದು ಹೇಳಿರುವುದೆಂದರೆ, ಶೇ 98.2ರಷ್ಟು ಅರ್ಜಿದಾರರಿಂದ ದಾಖಲೆ ಸ್ವೀಕರಿಸಲಾಗಿದೆ ಎನ್ನುವುದು ಆತಂಕ ಹುಟ್ಟುಹಾಕುತ್ತಿದೆLast Updated 29 ಆಗಸ್ಟ್ 2025, 23:52 IST