ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಯೋಗೀಂದ್ರ ಮರವಂತೆ

ಸಂಪರ್ಕ:
ADVERTISEMENT

ಸೈಕಲ್ ಜಂಗಮನ ವಿಶ್ವಯಾನ

ಮೂರು ವರ್ಷಗಳ ಹಿಂದೆ ಶುರುವಾದ ಡಾ.ರಾಜ್ ಫೆಂಡನ್ ಅವರ ಸೈಕಲ್‌ ಯಾನ ಮುಂದಿನ ದಿನಗಳಲ್ಲಿ ಆಫ್ರಿಕಾ, ದಕ್ಷಿಣ– ಉತ್ತರ ಅಮೆರಿಕ ಖಂಡಗಳನ್ನು ಸುತ್ತಿ ಮತ್ತೆ ಹರಿಯಾಣದ ಭುನಾಕ್ಕೆ ತಲುಪಬಹುದು.
Last Updated 29 ಫೆಬ್ರುವರಿ 2020, 19:30 IST
ಸೈಕಲ್ ಜಂಗಮನ ವಿಶ್ವಯಾನ

ಗ್ರೇಟಾ ಥುನ್ಬರ್ಗ್ ಎನ್ನುವ ‘ಹಸಿರು’ ಪುಟಾಣಿ!

ಗ್ರೇಟಾ ಥುನ್ಬರ್ಗ್ ಎನ್ನುವ ‘ಹಸಿರು’ ಪುಟಾಣಿ!
Last Updated 1 ಅಕ್ಟೋಬರ್ 2019, 10:02 IST
ಗ್ರೇಟಾ ಥುನ್ಬರ್ಗ್ ಎನ್ನುವ ‘ಹಸಿರು’ ಪುಟಾಣಿ!

ಇನ್ನೀಗ ಸೈಬರ್‌ ಯುದ್ಧ

ಯಾವ ಭಯೋತ್ಪಾದಕರು ಯಾವ ಉಗ್ರಗಾಮಿ ನೆಲೆಯಲ್ಲಿ ಅಡಗಿದ್ದಾರೆ ಎನ್ನುವುದರ ಬಗ್ಗೆ ಖಚಿತ ಮಾಹಿತಿಗಳನ್ನು ಶೇಖರಿಸುವ ಅಮೆರಿಕ ಕೂಡ ಜಗತ್ತಿನ ಯಾವುದೇ ಭಯೋತ್ಪಾದಕ ಸಂಘಟನೆಯ ದಾಳಿಗಿಂತಲೂ ‘ಸೈಬರ್ ಕದನ’ ಹೆಚ್ಚು ಭಯಾನಕ ಮತ್ತು ದುಷ್ಪರಿಣಾಮ ಬೀರಬಲ್ಲುದು ಎಂದು 2013ರಲ್ಲಿಯೇ ಹೇಳಿತ್ತು.
Last Updated 23 ಮಾರ್ಚ್ 2019, 19:46 IST
ಇನ್ನೀಗ ಸೈಬರ್‌ ಯುದ್ಧ

ಇಂಗ್ಲೆಂಡಿನ ಪ್ರಜಾತಂತ್ರದ ಕತೆಗಳು

ಕಳೆದ ವರ್ಷ ಸುಮಾರು ಇದೇ ಸಮಯಕ್ಕೆ ಬ್ರಿಟಿಷ್ ಸಂಸತ್ತಿನ ಮೇಲ್ಮನೆಯಲ್ಲಿ ಒಂದು ಕುತೂಹಲಕರ ಘಟನೆ ನಡೆಯಿತು.
Last Updated 19 ಫೆಬ್ರುವರಿ 2019, 7:38 IST
ಇಂಗ್ಲೆಂಡಿನ ಪ್ರಜಾತಂತ್ರದ  ಕತೆಗಳು

ಯಕ್ಷಪ್ರೇಕ್ಷಕರು ಆಟಕ್ಕೆ ಹೊರಟದ್ದು

ಉತ್ತರ ಕನ್ನಡ ಜಿಲ್ಲೆಯ ಉತ್ತರದ ತುದಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ದಕ್ಷಿಣದ ತುದಿಯವರೆಗೆ ಹಾಗೂ ಸಹ್ಯಾದ್ರಿಯ ಬೆಟ್ಟಗಳ ಹಸಿರನ್ನು ಹೊದ್ದು ಮಲಗಿರುವ ಮಲೆನಾಡಿನ ಉದ್ದಗಲಗಳಲ್ಲಿ ಈಗ ಯಕ್ಷಗಾನದ ಸಂಭ್ರಮ. ಡಿಸೆಂಬರ್‌ನ ಚಳಿಯ ಜೊತೆ ‘ಆಟ’ವನ್ನು ಆನಂದಿಸುವ ಇಂಗ್ಲೆಂಡ್‌ವಾಸಿ ಕನ್ನಡಿಗನ ಕಥನ ಇಲ್ಲಿದೆ.
Last Updated 22 ಡಿಸೆಂಬರ್ 2018, 19:46 IST
ಯಕ್ಷಪ್ರೇಕ್ಷಕರು  ಆಟಕ್ಕೆ ಹೊರಟದ್ದು

ಇಂಗ್ಲೆಂಡಿನ ಚಳಿಗಾಲದ ಅಜ್ಜನ ಕಥೆ

ತಂಗಾಳಿಗೆ ಹೊಯ್ದಾಡುವ ಮರಗಳು ಗಡಿಬಿಡಿಯಲ್ಲಿ ಉದುರುವ ಎಲೆಗಳು. ಎರಡೂ ಕಡೆ ಮರಗಳಿರುವ ಕಾಲುದಾರಿಗಳಲ್ಲಿ ದಾರಿ ಮುಚ್ಚಿಸುವಷ್ಟು ಎಲೆಗಳು ಮತ್ತೆ ಚರಪರ ಹೆಜ್ಜೆಸದ್ದುಗಳು. ಹಗಲೆಂದರೆ ಕತ್ತಲೂ ಹೌದು; ಕತ್ತಲೆಯಲ್ಲೇ ಬೆಳಕೂ ಕಾಣುವುದು. ದಿನವೂ ಬೆಳಕಿಗಿಂತ ಕತ್ತಲಿನ ವೇಳೆ ಹೆಚ್ಚುತ್ತಿರುವುದು.
Last Updated 24 ನವೆಂಬರ್ 2018, 20:00 IST
ಇಂಗ್ಲೆಂಡಿನ ಚಳಿಗಾಲದ ಅಜ್ಜನ ಕಥೆ

ಕನ್ನಡ ಸಮ್ಮೇಳನದ ಹೊತ್ತಿನ ಇಂಗ್ಲಿಷ್ ಯೋಚನೆಗಳು

ಜಗತ್ತಿನ ಯಾವುದೇ ಮೂಲೆಯಲ್ಲಿ ‘ವಿಶ್ವ ಕನ್ನಡ ಸಮ್ಮೇಳನ’ ಎನ್ನುವ ಹೆಸರು ಹೊತ್ತು ಒಂದು ಸಮ್ಮೇಳನ ನಡೆದರೂ ಆ ಹೊತ್ತಿಗೆ ಅಮೆರಿಕದ ‘ಅಕ್ಕ’ ಸಮ್ಮೇಳನದ ನೆನಪು ಬಂದುಹೋಗುತ್ತದೆ. ಅಥವಾ ಭಾರತದ ಹೊರಗೆ ಎಲ್ಲೋ ನಡೆದ, ನಡೆಯುವ ಕನ್ನಡ ಸಮ್ಮೇಳನದ ಬಗ್ಗೆ ಸ್ನೇಹಿತರಲ್ಲಿ ಹರಟೆ ಹೊಡೆದರೂ ಆಗ ಅಮೆರಿಕದಲ್ಲಿ ನಡೆಯುವ ‘ಅಕ್ಕ’ ಸಮ್ಮೇಳನದ ಬಗ್ಗೆ ಕೆಲವರಾದರೂ ಹೇಳುತ್ತಾರೆ. ಹಾಗೆ ಈ ಸಮ್ಮೇಳನವನ್ನು ನೆನಪು ಮಾಡುವವರು ‘ಅಕ್ಕ’ ಸಮ್ಮೇಳನವನ್ನು ಹತ್ತಿರದಿಂದ ನೋಡಿದವರೇ ಆಗಿರಬೇಕಂತಿಲ್ಲ.
Last Updated 9 ಸೆಪ್ಟೆಂಬರ್ 2018, 5:46 IST
ಕನ್ನಡ ಸಮ್ಮೇಳನದ ಹೊತ್ತಿನ ಇಂಗ್ಲಿಷ್ ಯೋಚನೆಗಳು
ADVERTISEMENT
ADVERTISEMENT
ADVERTISEMENT
ADVERTISEMENT