ದೇವರ ದಾಸಿಮಯ್ಯನವರಿಗೆ ಅಪಚಾರ ನಿಲ್ಲಿಸಿ
ದೇವರ ದಾಸಿಮಯ್ಯನವರೇ ಆದ್ಯ ವಚನಕಾರ ಎಂಬ ಬಗ್ಗೆ 2006 ರಲ್ಲಿ ಇದೇ ಪತ್ರಿಕೆಯ ‘ವಾಚಕರವಾಣಿ’ ವಿಭಾಗದಲ್ಲಿ ಸುಮಾರು ಎರಡು ತಿಂಗಳ ಕಾಲ ನಾಡಿನ ಖ್ಯಾತ ಸಾಹಿತಿಗಳ ಸರಣಿ ಲೇಖನಗಳು ಪ್ರಕಟಗೊಂಡು ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಭಿನ್ನರಲ್ಲ, ಜೇಡ ಜಾತಿ ಸೂಚಕ ಎಂಬಲ್ಲಿಗೆ ಮುಕ್ತಾಯವಾಗಿದೆ.Last Updated 18 ಮಾರ್ಚ್ 2014, 19:30 IST