ಶುಕ್ರವಾರ, ಜೂನ್ 5, 2020
27 °C

ಬಿಎಸ್‌4: ವಿತರಕರಿಗೆ ಹೀರೊಮೊಟೊ ಭರವಸೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಬಿಎಸ್‌4 ಪರಿಮಾಣದ ವಾಹನಗಳು ಮಾರಾಟವಾಗದೇ ಇದ್ದರೆ ಅದರ ಜವಾಬ್ದಾರಿಯನ್ನು ಕಂಪನಿಯೇ ತೆಗೆದುಕೊಳ್ಳಲಿದೆ ಎಂದು ಹೀರೊಮೋಟೊ ಕಾರ್ಪ್‌ ಕಂಪನಿಯು ತನ್ನ ವಿತರಕರಿಗೆ ಭರವಸೆ ನೀಡಿದೆ.

ಕಂಪನಿ ಅಧ್ಯಕ್ಷ ಪವನ್‌ ಮುಂಜಾಲ್‌ ಅವರು ವಿತರಕರೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಶನಿವಾರ ಸಂವಾದ ನಡೆಸಿದರು. ‘ಬಿಎಸ್‌4 ವಾಹನಗಳು ಮಾರಾಟವಾಗದೇ ಅದರಿಂದ ವಿತರಕರು ಸಮಸ್ಯೆಗೆ ಸಿಲುಕುವಂತೆ ಮಾಡುವುದಿಲ್ಲ ಎಂದು ಭರವಸೆ ನೀಡಿರುವುದಾಗಿ ಸಭೆಯಲ್ಲಿ ಭಾಗವಹಿಸಿದ್ದ ವಿತರಕರೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು