RBI ಬಡ್ಡಿದರ ಪ್ರಕಟ ಇಂದು: ಉಲ್ಲಾಸದಲ್ಲಿ ಷೇರುಪೇಟೆ; ಈ ಸ್ಟಾಕ್‌ಗಳತ್ತ ನಿರೀಕ್ಷೆ
ಮಂದಗತಿಯಲ್ಲಿ ಸಾಗುತ್ತಿರುವ ಆರ್ಥಿಕತೆಗೆ ಪುನಶ್ಚೇತನ ನೀಡುವ ಉದ್ದೇಶದಿಂದ ಬಡ್ಡಿಯ ದರವನ್ನು ಭಾರತೀಯ ರಿಸರ್ವ್ ಬ್ಯಾಂಕ್‌ನ ವಿತ್ತೀಯ ನೀತಿ ಕಡಿತ ಮಾಡಲು ನಿರ್ಧರಿಸುವ ವಿಶ್ವಾಸದೊಂದಿಗೆ ಇಂದು ಷೇರುಪೇಟೆಯ ಮೇಲೆ ಸಕಾರಾತ್ಮಕ ಪ್ರಭಾವ ಬೀರಲಿದೆ ಎಂದು ಅಂದಾಜಿಸಲಾಗಿದೆ.Last Updated 7 ಫೆಬ್ರುವರಿ 2025, 3:10 IST