ಅವರಪ್ಪನ ಹೆಸರೂ ಕೆಡಿಸಿದ, ಅವನೊಬ್ಬ ಕಲೆಕ್ಷನ್ ಕಿಂಗ್; BYV ಬಗ್ಗೆ ಡಿಕೆ ಗರಂ
Karnataka Political Clash: ಹೈ ಕಮಾಂಡ್ಗಾಗಿ ರಾಜ್ಯ ಸರ್ಕಾರದ ಖಜಾನೆ ಖಾಲಿ ಮಾಡಿದ್ದಾರೆ’ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಆರೋಪಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೀವ್ರ ಪ್ರತಿಕ್ರಿಯೆ ನೀಡಿ, ವಿಜಯೇಂದ್ರ ಒಬ್ಬ ಕಲೆಕ್ಷನ್ ಕಿಂಗ್ ಎಂದು ವಾಗ್ದಾಳಿ ನಡೆಸಿದರು.Last Updated 18 ಡಿಸೆಂಬರ್ 2025, 10:00 IST