ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಡ್ ಇಂಟರ್ನ್ಯಾಷನಲ್ ನಲ್ಲಿ ಬೆಂಗಳೂರಿನ ಆರು ರೂಪದರ್ಶಿಯರಿಗೆ ಪ್ರಶಸ್ತಿ

Last Updated 8 ಜೂನ್ 2022, 5:37 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಆಸಿಫ್ ಮಿಸ್ಟರ್ ವಿಭಾಗದಲ್ಲಿ, ಶ್ರಾವ್ಯ ಮಿಸ್ ವಿಭಾಗದಲ್ಲಿ, ಮಿಸೆಸ್ ನಲ್ಲಿ ರಶ್ಮಿ ಹೆಗಡೆ, ಪುರುಷರ ವಿಭಾಗದಲ್ಲಿ ಜೀಶನ್, ಪ್ರಿನ್ಸ್ ನಲ್ಲಿ ಮೋಕ್ಷ್, ಪ್ರಿನ್ಸೆಸ್ ವಿಭಾಗದಲ್ಲಿ ಅನನ್ಯಾ ವರ್ಡ್ ಇಂಟರ್‌ನ್ಯಾಷನಲ್‌ಪ್ರಶಸ್ತಿ ಗೆದ್ದರು.

ಯಶ್ ಇಂಟರ್‌ನ್ಯಾಷನಲ್‌ ಫ್ಯಾಷನ್ ವೀಕ್ ಆಯೋಜಿಸಿದ್ದ ಬ್ಯೂಟಿ ಪೇಜೆಂಟ್ ನಲ್ಲಿ 72 ರೂಪದರ್ಶಿಯರು ರಾಂಪ್ ಮೇಲೆ ಹೆಜ್ಜೆ ಹಾಕಿದರು.

ಗೆದ್ದವರು ಎಲ್ಲರಿಗೂ ಚಿನ್ನದ ಪದಕ ಕೊಡಲಾಯಿತು.

ಕರ್ನಾಟಕ, ತಮಿಳುನಾಡು, ಆಂದ್ರಪ್ರದೇಶ, ಅಸ್ಸಾಂ, ಬಿಹಾರ್, ಮೇಘಾಲಯ, ಪುಣೆ ಸೇರಿದಂತೆ 10 ರಾಜ್ಯಗಳಿಂದ ರೂಪದರ್ಶಿಗಳು ಭಾಗಿಯಾಗಿದ್ದರು.

ಈ ಕಾರ್ಯಕ್ರಮವನ್ನು ವಿಶೇಷವಾಗಿ ಸೈನಿಕರು ಹಾಗೂ ಪುನೀತ್ ರಾಜಕುಮಾರ್ ಅವರಿಗೆ ಅರ್ಪಣೆ ಮಾಡಲಾಯಿತು.

ಪುನೀತ್ ಹಾಡಿಗೆ 100 ಕ್ಕೂ ಹೆಚ್ಚು ಜನ ಹೆಜ್ಜೆ ಹಾಕಿದ್ದು ವಿಶೇಷತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT