Fashion : ಯುವತಿಯರನ್ನು ಸೆಳೆಯುವ ಫ್ಲೋರಲ್ ಡ್ರೆಸ್, ಏನಿದರ ವಿಶೇಷತೆ
Floral Fashion Trend: ಫ್ಯಾಷನ್ ಜಗತ್ತಿನಲ್ಲಿ ಅನೇಕ ವಿಧದ ಉಡುಗೆಗಳು ಮಹಿಳೆಯರನ್ನು ಸೆಳೆಯುತ್ತಿವೆ. ಅದರಲ್ಲೂ ಇತ್ತೀಚೆಗೆ ಫ್ಲೋರಲ್ ಡ್ರೆಸ್‌ಗಳು ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಸೃಷ್ಠಿಸಿವೆ. ಎಲ್ಲಾ ವಯಸ್ಸಿನವರು ಧರಿಸಬಹುದಾದ ಫ್ಲೋರಲ್ ಉಡುಪಿನ ಬಗ್ಗೆ ಇಲ್ಲಿದೆ ಮಾಹಿತಿLast Updated 2 ಜನವರಿ 2026, 13:21 IST