ಬುಧವಾರ, 10 ಡಿಸೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್; ಸಚಿವ ಸಂಪುಟ ಸಭೆಯಲ್ಲಿ ಚರ್ಚೆ: ಡಿಕೆಶಿ

ಸಿಎಂ, ಡಿಸಿಎಂ ಭೇಟಿಯಾದ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌
Last Updated 10 ಡಿಸೆಂಬರ್ 2025, 21:21 IST
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್; ಸಚಿವ ಸಂಪುಟ ಸಭೆಯಲ್ಲಿ ಚರ್ಚೆ: ಡಿಕೆಶಿ

‘ಅರ್ಜೆಂಟೀನಾ’ ಜತೆ ಅಮುಲ್‌ ಪಾಲುದಾರಿಕೆ ಮತ್ತೆ ವಿಸ್ತರಣೆ

ಭಾರತದ ಪ್ರತಿಷ್ಠಿತ ಡೇರಿ ಉತ್ಪನ್ನಗಳ ಬ್ರ್ಯಾಂಡ್ ಅಮುಲ್, ಅರ್ಜೆಂಟೀನಾ ಫುಟ್‌ಬಾಲ್‌ ತಂಡದೊಂದಿಗಿನ ಅಧಿಕೃತ ಪ್ರಾದೇಶಿಕ ಪಾಲುದಾರಿಕೆಯನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸಿದೆ. ಫಿಫಾ ಫುಟ್‌ಬಾಲ್‌ ವಿಶ್ವಕಪ್‌ 2026ರ ವರೆಗೆ ಈ ಪಾಲುದಾರಿಕೆ ಇರಲಿದೆ.
Last Updated 10 ಡಿಸೆಂಬರ್ 2025, 19:54 IST
‘ಅರ್ಜೆಂಟೀನಾ’ ಜತೆ ಅಮುಲ್‌ ಪಾಲುದಾರಿಕೆ ಮತ್ತೆ ವಿಸ್ತರಣೆ

ನಾಮಧಾರಿ ಕಪ್‌ ಹಾಕಿ: ಬಳ್ಳಾರಿ ತಂಡಕ್ಕೆ ಸುಲಭ ಜಯ

ಸಾಂಘಿಕ ಆಟವಾಡಿದ ಹಾಕಿ ಬಳ್ಳಾರಿ ತಂಡವು ನಾಮಧಾರಿ ಕಪ್‌ ಟೂರ್ನಿಯ ಪಂದ್ಯದಲ್ಲಿ ಬುಧವಾರ 11–2ರಿಂದ ಸಾಯ್‌ ಎಸ್‌ಟಿಸಿ ಎ ತಂಡವನ್ನು ನಿರಾಯಾಸವಾಗಿ ಸೋಲಿಸಿತು.
Last Updated 10 ಡಿಸೆಂಬರ್ 2025, 19:51 IST
ನಾಮಧಾರಿ ಕಪ್‌ ಹಾಕಿ: ಬಳ್ಳಾರಿ ತಂಡಕ್ಕೆ ಸುಲಭ ಜಯ

ರಾಷ್ಟ್ರೀಯ ರ್‍ಯಾಂಕಿಂಗ್ ಟಿ.ಟಿ: ತನಿಷ್ಕಾಗೆ ಪ್ರಶಸ್ತಿ

ಯಶಸ್ಸಿನ ಓಟ ಮುಂದುವರಿಸಿರುವ ಕರ್ನಾಟಕದ ಉದಯೋನ್ಮುಖ ಆಟಗಾರ್ತಿ ತನಿಷ್ಕಾ ಕಪಿಲ್‌ ಕಾಲಭೈರವ ಅವರು ರಾಂಚಿಯಲ್ಲಿ ನಡೆದ ರಾಷ್ಟ್ರೀಯ ರ್‍ಯಾಂಕಿಂಗ್ ಟೇಬಲ್‌ ಟೆನಿಸ್‌ ಟೂರ್ನಿಯ 15 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದರು.
Last Updated 10 ಡಿಸೆಂಬರ್ 2025, 19:23 IST
ರಾಷ್ಟ್ರೀಯ ರ್‍ಯಾಂಕಿಂಗ್ ಟಿ.ಟಿ: ತನಿಷ್ಕಾಗೆ ಪ್ರಶಸ್ತಿ

ಕೂಚ್‌ ಬಿಹಾರ್‌ ಕ್ರಿಕೆಟ್‌ ಟೂರ್ನಿ: ಮಣಿಕಾಂತ್‌ ದ್ವಿಶತಕ; ಕರ್ನಾಟಕಕ್ಕೆ ಮುನ್ನಡೆ

ಕರ್ನಾಟಕ ತಂಡವು ಕೂಚ್‌ ಬಿಹಾರ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಒಡಿಶಾ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 242 ರನ್‌ಗಳ ಬೃಹತ್ ಮುನ್ನಡೆ ಪಡೆಯಿತು
Last Updated 10 ಡಿಸೆಂಬರ್ 2025, 16:36 IST
ಕೂಚ್‌ ಬಿಹಾರ್‌ ಕ್ರಿಕೆಟ್‌ ಟೂರ್ನಿ: ಮಣಿಕಾಂತ್‌ ದ್ವಿಶತಕ; ಕರ್ನಾಟಕಕ್ಕೆ ಮುನ್ನಡೆ

ಬೆಂಗಳೂರು: ಯಂಗ್‌ಸ್ಟರ್ಸ್‌ ಕ್ಲಬ್‌ ರಾಜ್ಯಮಟ್ಟದ ಕಬಡ್ಡಿ 12ರಿಂದ

ಯಂಗ್‌ಸ್ಟರ್ಸ್ ಕಬಡ್ಡಿ ಕ್ಲಬ್‌ ಆಶ್ರಯದಲ್ಲಿ ಇದೇ 12 ರಿಂದ 14ರವರೆಗೆ ಎಸ್‌.ಬಿ. ಶಿವಲಿಂಗಯ್ಯ–ಚಿನ್ನಸ್ವಾಮಿ ರೆಡ್ಡಿ ಅವರ ಸ್ಮರಣಾರ್ಥ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಟೂರ್ನಿ ನಡೆಯಲಿದೆ.
Last Updated 10 ಡಿಸೆಂಬರ್ 2025, 16:14 IST
ಬೆಂಗಳೂರು: ಯಂಗ್‌ಸ್ಟರ್ಸ್‌ ಕ್ಲಬ್‌ ರಾಜ್ಯಮಟ್ಟದ ಕಬಡ್ಡಿ 12ರಿಂದ

ಜೂನಿಯರ್ ವಿಶ್ವಕಪ್‌ ಹಾಕಿ: ವೀರೋಚಿತ ಗೆಲುವು; ಭಾರತಕ್ಕೆ ಕಂಚು

ಜೂನಿಯರ್ ವಿಶ್ವಕಪ್‌ ಹಾಕಿ: ಅರ್ಜೆಂಟೀನಾ ವಿರುದ್ಧ 0–2 ಹಿನ್ನಡೆಯಿಂದ ಅಮೋಘ ಚೇತರಿಕೆ
Last Updated 10 ಡಿಸೆಂಬರ್ 2025, 15:35 IST
ಜೂನಿಯರ್ ವಿಶ್ವಕಪ್‌ ಹಾಕಿ: ವೀರೋಚಿತ ಗೆಲುವು; ಭಾರತಕ್ಕೆ ಕಂಚು
ADVERTISEMENT

ವೆಲಿಂಗ್ಟನ್ ಟೆಸ್ಟ್: ವೆಸ್ಟ್‌ ಇಂಡೀಸ್‌ಗೆ ಕಿವೀಸ್‌ ಕಡಿವಾಣ

NZ WI Test Match: ವೆಲಿಂಗ್ಟನ್: ನ್ಯೂಜಿಲೆಂಡ್ ತಂಡ, ಎರಡನೇ ಟೆಸ್ಟ್‌ ಪಂದ್ಯದ ಮೊದಲ ದಿನವಾದ ಬುಧವಾರ ವೆಸ್ಟ್‌ ಇಂಡೀಸ್‌ ತಂಡವನ್ನು ಸಾಧಾರಣ ಮೊತ್ತಕ್ಕೆ ಉರುಳಿಸಿ ಮೇಲುಗೈ ಸಾಧಿಸಿತು. ಆದರೆ ವೇಗದ ಬೌಲರ್ ಬ್ಲೇರ್ ಟಿಕ್ನರ್ ಅವರನ್ನು ಭುಜದ ಗಂಭೀರ ಗಾಯದಿಂದಾಗಿ
Last Updated 10 ಡಿಸೆಂಬರ್ 2025, 13:49 IST
ವೆಲಿಂಗ್ಟನ್ ಟೆಸ್ಟ್: ವೆಸ್ಟ್‌ ಇಂಡೀಸ್‌ಗೆ ಕಿವೀಸ್‌ ಕಡಿವಾಣ

ಏಕದಿನ ರ್‍ಯಾಂಕಿಂಗ್‌: ಎರಡನೇ ಸ್ಥಾನಕ್ಕೇರಿದ ಕೊಹ್ಲಿ

ಏಕದಿನ ರ್‍ಯಾಂಕಿಂಗ್‌: ಬ್ಯಾಟರ್‌ಗಳ ವಿಭಾಗದಲ್ಲಿ ರೋಹಿತ್‌ಗೆ ಅಗ್ರಸ್ಥಾನ
Last Updated 10 ಡಿಸೆಂಬರ್ 2025, 13:39 IST
ಏಕದಿನ ರ್‍ಯಾಂಕಿಂಗ್‌: ಎರಡನೇ ಸ್ಥಾನಕ್ಕೇರಿದ ಕೊಹ್ಲಿ

IND vs SA 2nd T20: ಗಿಲ್, ಸೂರ್ಯಗೆ ಲಯಕ್ಕೆ ಮರಳುವ ಸವಾಲು

ಗೆಲುವಿನ ಓಟ ಮುಂದುವರಿಸುವತ್ತ ಭಾರತ ಚಿತ್ತ; ತಿರುಗೇಟು ನೀಡುವ ಛಲದಲ್ಲಿ ದಕ್ಷಿಣ ಆಫ್ರಿಕಾ
Last Updated 10 ಡಿಸೆಂಬರ್ 2025, 13:37 IST
IND vs SA 2nd T20: ಗಿಲ್, ಸೂರ್ಯಗೆ ಲಯಕ್ಕೆ ಮರಳುವ ಸವಾಲು
ADVERTISEMENT
ADVERTISEMENT
ADVERTISEMENT