ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT
ಪ್ರಾಯೋಜಿತ ಲೇಖನ

ಆರೋಗ್ಯಕರ ಟಿಫಿನ್, ಆರೋಗ್ಯವ೦ತ ಮಕ್ಕಳು ಕ್ರೀಡೆಗಾಗಿ ವಿಜೇತರಾದ: ರೇವತಿ ಎಂ. ಬಿ ಅವರ ರುಚಿಯಾದ ದಾಲ್‌ ಪಾಲಕ್ ಕಿಚಡಿ

Published 17 ನವೆಂಬರ್ 2023, 8:57 IST
Last Updated 17 ನವೆಂಬರ್ 2023, 8:57 IST
ಅಕ್ಷರ ಗಾತ್ರ

ಮಕ್ಕಳಿಗಾಗಿ ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸುವುದು: ಆರೋಗ್ಯಕರ ಟಿಫಿನ್ ಇನಿಶಿಯೇಟಿವ್ 

ಇಂದಿನ ವೇಗದ ಜಗತ್ತಿನಲ್ಲಿ, ನಮ್ಮ ಮಕ್ಕಳಿಗೆ ಪೌಷ್ಟಿಕ ಮತ್ತು ರುಚಿಕರವಾದ ಊಟವನ್ನು ಖಚಿತ ಪಡಿಸಿಕೊಳ್ಳುವುದು ಒಂದು ಸವಾಲಾಗಿದೆ. ಆರೋಗ್ಯ ಮತ್ತು ರುಚಿಯನ್ನು ಸಮತೋಲನಗೊಳಿಸುವ ಹೋರಾಟವು ಪೋಷಕರಿಗೆ, ವಿಶೇಷವಾಗಿ ತಾಯಂದಿರಿಗೆ ದೀರ್ಘಕಾಲದ ಸಮಸ್ಯೆಯಾಗಿದೆ. ಆದರೆ ದೃಷ್ಟಿಯಲ್ಲಿ ಪರಿಹಾರವಿದೆ - ಆರೋಗ್ಯಕರ ಟಿಫಿನ್ ಉಪಕ್ರಮ. 

ಆರೋಗ್ಯಕರ ಆಹಾರವು ಆರೋಗ್ಯಕರ ಮಕ್ಕಳನ್ನು ಬೆಳೆಸಲು ಅನುವು ಮಾಡಿಕೊಡುತ್ತದೆ. ಆದಾಗ್ಯೂ, ಆರೋಗ್ಯ ಮತ್ತು ರುಚಿ ಸಾಮಾನ್ಯವಾಗಿ ಹೊಂದಿಕೆಯಾಗುವುದಿಲ್ಲ. ಇದು ತಾಯಂದಿರು ಪರಿಹರಿಸಲು ಪ್ರಯತ್ನಿಸುತ್ತಿರುವ ದೀರ್ಘಕಾಲಿಕ ಸಮಸ್ಯೆಯಾಗಿದೆ. ಬರಿಯ ಆರೋಗ್ಯಕರ ಆಹಾರವನ್ನು ನೀಡುವುದರೊಂದಿಗೆ ಮಾತ್ರ ಇದು ಕೊನೆಗೊಳ್ಳುವುದಿಲ್ಲ. ಅದನ್ನು ಸ್ಯಾನಿಟೈಜ್ ಮಾಡಿದ ಟಿಫಿನ್‌ ಬಾಕ್ಸ್‌ನಲ್ಲಿ ಪ್ಯಾಕ್‌ ಮಾಡುವುದು ಕೂಡ ಮುಖ್ಯವಾಗಿದೆ. ಆ್ಯಂಟಿಬ್ಯಾಕ್ಟೇರಿಯಲ್ ಎಕ್ಸ್‌ ಕೇವಲ ಸ್ವಚ್ಛಗೊಳಿಸುವುದು ಮಾತ್ರವಲ್ಲದೆ, 19 ನಿಮಿಷಗಳಲ್ಲಿ ತೊಳೆಯದ ಪಾತ್ರೆಗಳ ಮೇಲೆ 700% ರಷ್ಟು ಬೆಳೆಯುವ ಬ್ಯಾಕ್ಟಿರಿಯಾಗಳನ್ನು ಸಹ ಕೊಲ್ಲುತ್ತದೆ ಮತ್ತು ಲಂಚ್ ಬಾಕ್ಸ್ ಅನ್ನು ಸ್ಯಾನಿಟೈಜ್ ಮಾಡಿ ಟಿಫಿನ್ ಬಾಕ್ಸ್‌ಗಳ ನೈರ್ಮಲ್ಯವನ್ನೂ ಕಾಪಾಡುತ್ತದೆ.  

ಆರೋಗ್ಯಕರ ಟಿಫಿನ್ ರೆಸಿಪಿ ಸ್ಪರ್ಧೆಯಲ್ಲಿ ಇತ್ತೀಚೆಗೆ ವಿಜೇತರಾದವರಲ್ಲಿ ಒಬ್ಬರಾದ ರೇವತಿ ಎಂ. ಬಿ. ಕೊಂಬೆಟ್ಟು ಪುತ್ತೂರು ದಕ್ಷಿಣ ಕನ್ನಡ  ಅವರ ದಾಲ್‌ ಪಾಲಕ್ ಕಿಚಡಿ ಮಾಡುವ ಪಾಕವಿಧಾನ, ಆರೋಗ್ಯಕರ ಮತ್ತು ರುಚಿಕರವಾದ ಊಟದ ಸಾರವನ್ನು ಸಂಪೂರ್ಣವಾಗಿ ಸಾಕಾರಗೊಳಿಸುತ್ತದೆ.

ದಾಲ್‌ ಪಾಲಕ್ ಕಿಚಡಿ:

ಮಾಡುವ ವಿಧಾನ:

ಪಾಲಕ್‌ ಸೊಪ್ಪನ್ನು ಎರಡು ನಿಮಿಷ ಬೇಯಿಸಿಕೊಳ್ಳಿ. ಆರಿದ ಬಳಿಕ ಮಾಡಿಕೊಳ್ಳಿ. ಅಕ್ಕಿ ಹಾಗೂ ಹೆಸರು ಬೇಳೆಯನ್ನು ಸಮಪ್ರಮಾಣದಲ್ಲಿ ಹಾಕಿ ಚೆನ್ನಾಗಿ ಬೇಯಿಸಿ. ಒಲೆ ಮೇಲೆ ಬಾಣಲೆ ಇಟ್ಟು ಒಂದು ಚಮಚ ಎಣ್ಣೆ ಹಾಕಿ ಬಿಸಿಯಾದ ಬಳಿಕ ಚಿಟಿಕೆ ಇಂಗು, ಒಂದು ಚಮಚ ಜೀರಿಗೆ, ಚೆಕ್ಕೆ, ಲವಂಗ ಹಾಕಿ ಹುರಿದ ಬಳಿಕ ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ಈರುಳ್ಳಿ, ಶುಂಠಿ ಚೂರುಗಳನ್ನು ಹಾಕಿ ಚೆನ್ನಾಗಿ ಫೈ ಮಾಡಿ. ಈ ಮಿಶ್ರಣಕ್ಕೆ ಪಾಲಕ್ ಪೇಸ್ಟ್ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ. ನಂತರ ಬೇಯಿಸಿಟ್ಟ ಹೆಸರುಬೇಳೆ ಹಾಗೂ ಅನ್ನವನ್ನು ಹಾಕಿ ಕಲಸಿ ಸ್ವಲ್ಪ ಹೊತ್ತು ಬೇಯಿಸಿ. ಈ ಕಿಚಡಿಯನ್ನು ಉಪ್ಪಿನಕಾಯಿ ಅಥವಾ ಸಲಾಡ್ ಜೊತೆಗೆ ಸವಿಯಿರಿ.

Disclaimer:

ಹಕ್ಕು ನಿರಾಕರಣೆ - ಸ್ಪರ್ಧೆಯನ್ನು ದಿ ಪ್ರಿಂಟರ್ಸ್ ಮೈಸೂರು (ಪಿ) ಅಮಿಟೆಡ್ (ಐಪಿಎಂಎಲ್) ಮಾತ್ರ ನಡೆಸುತ್ತದೆ ಮತ್ತು ಬಹುಮಾನಗಳ ವಿತರಣೆಯನ್ನು ಟಿಪಿಎಂಎಲ್‌ನ ಸ್ವಂತ ವಿವೇಚನೆಯಿಂದ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಐಪಿಎಂಎಲ್ ನಿರ್ಧಾರವೇ ಅಂತಿಮವಾಗಿರುತ್ತದೆ. ಆದ್ದರಿಂದ, ಯಾವುದೇ ರೀತಿಯಲ್ಲಿ ಸ್ಪರ್ಧೆ/ಬಹುಮಾನಗಳಿಗೆ ಸಂಬಂಧಿಸಿದಂತೆ ಕಂಪನಿಗೆ ಯಾವುದೇ ಸಂವಹನ/ಹಕ್ಕುಗಳನ್ನು ನೀಡಲಾಗುವುದಿಲ್ಲ. ಐಪಿಎಂಎಲ್‌ನ ಯಾವುದೇ ಕಾರ್ಯಗಳು/ಲೋಪಗಳಿಗೆ ಕಂಪನಿಯು ಜವಾಬ್ದಾರನಾಗಿರುವುದಿಲ್ಲ. Exo ರೌಂಡ್ 500g ಜೊತೆಗೆ Exo ಸೂಪರ್ ಸ್ಮಬರ್‌ನ 1 ಯೂನಿಟ್ ಉಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ಇದು ಪ್ರಾಯೋಜಿತ ಲೇಖನ ಸರಣಿಯ ಭಾಗ.
ADVERTISEMENT
ADVERTISEMENT