ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT
ಪ್ರಾಯೋಜಿತ ಲೇಖನ

ಸಾರ್ವಜನಿಕ ಸೂಚನೆ

Published : 3 ಸೆಪ್ಟೆಂಬರ್ 2024, 15:01 IST
Last Updated : 3 ಸೆಪ್ಟೆಂಬರ್ 2024, 15:01 IST
ಫಾಲೋ ಮಾಡಿ
Comments

ಮಾನ್ಯ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ಬೆಂಗಳೂರು ಪೀಠ ಸಿ. ಎ. (ಸಿಎಎ) ನಂ. 02/ಬಿಬಿ/2024 ಕಂಪನಿಗಳ ಕಾಯ್ದೆ 2013 ರ ಸೆಕ್ಷನ್ 230 ರಿಂದ 232 ಮತ್ತು ಸೆಕ್ಷನ್ 66 ಮತ್ತುಇತರ ಅನ್ವಯಕೆಯ ವ್ಯವಸ್ಥೆಗಳ ವಿಷಯದಲ್ಲಿ ಮತ್ತು

ಇನ್ನೋವೇಶನ್ ಇಮೇಜಿಂಗ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್

(ಹಸ್ತಾಂತರದಾರ ಕಂಪನಿ) ಮತ್ತು ಇನ್ವಲ್ಯೂಷನ್ ಹೆಲ್ತ್ಕೇರ್ ಪ್ರೈವೇಟ್ ಲಿಮಿಟೆಡ್

ಲಿಮಿಟೆಡ್ (ಹಸ್ತಾಂತರಿತ ಕಂಪನಿ) ಮತ್ತು ಅವರ ಸಂಬಂಧಿಸಿದ ಶೇರುಧಾರರು

ಮತ್ತು ಸಾಲಗಾರರ ಸಮ್ಮಿಲನದ ಯೋಜನೆಯ ವಿಷಯದಲ್ಲಿ

ಇನ್ನೊವೇಶನ್ ಇಮೇಜಿಂಗ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್

ನೋಂದಾಯಿತ ಕಚೇರಿ- ಪ್ಲಾಟ್ ನಂ.121-ಎಫ್, ಬೊಮ್ಮಸಂದ್ರ ಕೈಗಾರಿಕಾ ಪುದೇಶ,

ಹಂತ-I ಹುಲಿಮಂಗಲ ರಸ್ತೆ, ಹೊಸರು ಮುಖ್ಯ ರಸ್ತೆ, ಅನೇಕಲ್‌

- ತಾಲೂಕು ಬೆಂಗಳೂರು ಕೆಎ 560099 ಐನ್

ಅರ್ಜಿದಾರ/ಹಸ್ತಾಂತರದಾರ ಕಂಪನಿ

ಫಾರ್ಮ್ ಸಿ.ಎ.ಎ.0 [ವಿಭಾಗ 230 (3) ಮತ್ತು ನಿಯಮ 6 ಮತ್ತು 7 ಅನ್ವಯ]

ಸುರಕ್ಷಿತ ಸಾಲಗಾರರ ಮತ್ತು ಅಸುರಕ್ಷಿತ ವ್ಯಾಪಾರ ಸಾಲಗಾರರ ಸಭೆಯ

ನೋಟಿಸ್ ಮತ್ತು ಜಾಹೀರಾತು

ಈ ಮೂಲಕ ತಿಳಿಸುವುದೇನಂದರೆ, ಮಾನ್ಯ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ, ಬೆಂಗಳೂರು ಪೀಠವು 30.07.2024ರಂದು, ಅರ್ಜಿದಾರ ಕಂಪನಿಯ ಸುರಕ್ಷಿತ ಸಾಲಗಾರರು ಮತ್ತು ಅಸುರಕ್ಷಿತ ವ್ಯಾಪಾರ ಸಾಲಗಾರರ ಪ್ರತ್ಯೇಕ ಸಭೆಗಳನ್ನು ನಡೆಸುವಂತೆ ಸೂಚಿಸಿ ವಿಲೀನಯೋಜನೆಯ ಪ್ರಸ್ತಾಪವನ್ನು ಪರಿಗಣಿಸಲು, ಮತ್ತು ಸೂಕ್ತವೆಂದು ಭಾವಿಸಿದರೆ, ಇನ್ನೊವೇಶನ್ ಇಮೇಜಿಂಗ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ (ಹಸ್ತಾಂತರದಾರ ಕಂಪನಿ) ಮತ್ತು ಇನ್ಸಲ್ಯೂಷನ್ ಹೆಲ್ತ್‌ ಪ್ರೈವೇಟ್ ಲಿಮಿಟೆಡ್ (ಹಸ್ತಾಂತರಿತ ಕಂಪನಿ) ಮತ್ತು ಅವರ ಸಂಬಂಧಿಸಿದ ಶೇರುಧಾರರು ಮತ್ತು ಸಾಲಗಾರರ ಸಮ್ಮಿಲನದ ಯೋಜನೆಯನ್ನು ತಿದ್ದುಪಡಿ ಸಹಿತ ಅಥವಾ ತಿದ್ದುಪಡಿಯಿಲ್ಲದೆ,ಅನುಮೋದಿಸಲು ನಿರ್ದೇಶಿಸಿದೆ.

ಮೇಲಿನ ಆದೇಶಗಳ ಅನುಸಾರವಾಗಿ ಮತ್ತು ಅದರಲ್ಲಿ ನಿರ್ದೇಶಿಸಿದಂತೆ, ಅರ್ಜಿದಾರ ಕಂಪನಿಯ ಸುರಕ್ಷಿತ ಸಾಲಗಾರರು ಮತ್ತು ಅಸುರಕ್ಷಿತ ವ್ಯಾಪಾರ ಸಾಲಗಾರರ ಪ್ರತ್ಯೇಕ ಸಭೆ ಯನ್ನು ವೀಡಿಯೋ ಕಾನ್ಸರೆನ್ಸಿಂಗ್/ಇತರ ಆಡಿಯೋ ದೃಶ್ಯ ಮಾಧ್ಯಮಗಳ ಮೂಲಕ (ವಿ.ಸಿ/ ಓಎವಿಎಂ.) ಈ ಕೆಳಗಿನ ವೇಳಾಪಟ್ಟಿಯ ಪ್ರಕಾರ ನಡೆಯಲಿದೆ. ಈ ಸಭೆಗಳ ದಿನಾಂಕ ಮತ್ತು ಸಮಯದಲ್ಲಿ, ಸೂಚಿಸಿದ ಸುರಕ್ಷಿತ ಸಾಲಗಾರರು ಮತ್ತು ಅಸುರಕ್ಷಿತ ವ್ಯಾಪಾರ ಸಾಲಗಾರರು ತಮ್ಮ ಸಭೆಗಳಲ್ಲಿ ಭಾಗವಹಿಸಲು ವಿನಂತಿಸಲಾಗಿದೆ.

ಕಂಪನಿಯು ವಿಲೀನಯೋಜನೆ ಕುರಿತು ನಿರ್ಧಾರವನ್ನು ರಿಮೋಟ್ ವೋಟಿಂಗ್ ಮೂಲಕ ಮತದಾನ ಮಾಡಲು ನ್ಯಾಷನಲ್ ಸೆಕ್ಯುರಿಟೀಸ್ ಡೆಪಾಜಿಟರಿ ಲಿಮಿಟೆಡ್ (ಎನ್ ಎಸ್ ಡಿ ಎಲ್) ನೀಡುವೆ ಸೌಲಭ್ಯವನ್ನು ಬಳಸುವ ಮೂಲಕ ಸುರಕ್ಷಿತ ಸಾಲಗಾರರು ಮತ್ತು ಅಸುರಕ್ಷಿತ ವ್ಯಾಪಾರ ಸಾಲಗಾರರಿಗೆ ಮತದಾನ ಮಾಡುವ ಸೌಲಭ್ಯವನ್ನು ಒದಗಿಸಿದೆ.ಎ.ಸಿ/ ಓಎವಿಎಂ ಮೂಲಕ ಸಭೆಗೆ ಸೇರಲು ಮತ್ತು ಸಭೆಗಳಲ್ಲಿ ಇ-ಮತದಾನದ ಮೂಲಕ ಮತದಾನ ಮಾಡುವ ವಿಧಾನವನ್ನು ವಿವರಿಸುವ ಸೂಚನೆಗಳು, ಸಭೆಗಳ ನೋಟಿಸ್ಕಳಲ್ಲಿ ನೀಡಲ್ಪ ಟಿ.ವೆ.

ಈ ನೋಟಿಸ್ ಜೊತೆಗೆ ದಾಖಲೆಗಳನ್ನು ಸುರಕ್ಷಿತ ಸಾಲಗಾರರು ಮತ್ತು ಅಸುರಕ್ಷಿತ ವ್ಯಾಪಾರ ಸಾಲಗಾರರಿಗೆ 30 ಜೂನ್ 2023 ರ ಕಟ್ ಆಫ್ ದಿನಾಂಕದ ಆಧಾರದ ಮೇಲೆ ನೋಂದಾಯಿತ ಅಂಚೆ/ ಸ್ಪೀಡ್ ಪೋಸ್ಟ್/ ಎಲೆಕ್ಟ್ರಾನಿಕ್ ಮೋಡ್ ಮೂಲಕ ಕಳುಹಿಸಲಾಗಿದೆ.

ಮೇಲ್ಕಂಡ ಕಟ್-ಆಫ್ ದಿನಾಂಕದ ಆಧಾರದ ಮೇಲೆ ಕಂಪನಿಯ ದಾಖಲೆಗಳಲ್ಲಿ ಹೆಸರು ದಾಖಲೆಯಾದ ಸುರಕ್ಷಿತ ಸಾಲಗಾರರು ಮತ್ತು ಅಸುರಕ್ಷಿತ ವ್ಯಾಪಾರ ಸಾಲಗಾರರು ಮಾತ್ರ ಇ-ಮತದಾನದ ಸೌಲಭ್ಯವನ್ನು ಬಳಸಲು ಮತ್ತು ತಮ್ಮ ಸಂಬಂಧಿತ ಸಭೆಗಳಿಗೆ ಭಾಗವಹಿಸಲು ಅರ್ಹರಾಗಿರುತ್ತಾರೆ.

ಸಾಲಗಾರರು ಮತ್ತು ಅಸುರಕ್ಷಿತ ವ್ಯಾಪಾರ ಸಾಲಗಾರರ ಮತದಾನ ಸುರಕ್ಷ ಕಂಪನಿಯ ಪುಸ್ತಕಗಳಲ್ಲಿ "ಕಟ್-ಆಫ್ ದಿನಾಂಕದ ಆಧಾರದ ಮೇಲೆ ದಾಖಲೆಯಾದ ಸಾಲದ ಮೌಲ್ಯದ ಅನುಗುಣವಾಗಿರುತ್ತವೆ.

ಸಭೆ ಮುನ್ನ ರಿಮೋಟ್ ಇ-ಮತದಾನದ ಮೂಲಕ ತಮ್ಮ ಮತವನ್ನು ಹಾಕಿದ ಸುರಕ್ಷಿತ ಸಾಲಗಾರರು ಮತ್ತು ಅಸುರಕ್ಷಿತ ವ್ಯಾಪಾರ ಸಾಲಗಾರರು ಸಭೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ, ಆದರೆ ಅವರು ಮತ್ತೆ ಮತದಾನ ಮಾಡಲು ಅರ್ಹರಾಗುವುದಿಲ್ಲ.

ಈ ವಿಲೀನಯೋಜನೆಯ ಪ್ರತಿಗಳನ್ನು ಮತ್ತು ಸೆಕ್ಷನ್ 230ರ ಹೇಳಿಕೆಯನ್ನು ಕಂಪನಿಯ ನೋಂದಾಯಿತ ಕಚೇರಿಯಲ್ಲಿ ಉಚಿತವಾಗಿ ಪಡೆಯಬಹುದು. ಮತ್ತು ಎಲ್ಲಾ ದಿನಗಳಲ್ಲಿ (ಶನಿವಾರ, ಭಾನುವಾರ ಮತ್ತು ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ) ಬೆಳಗ್ಗೆ 10:30 ರಿಂದ ಸಂಜೆ 05:30ರವರೆಗೆ ಪರಿಶೀಲಿಸಲು ಲಭ್ಯವಿರುತ್ತದೆ.

ಸಭೆಯು ವಿ.ಸಿ. ಓಎವಿಎಂ ಮೂಲಕ ನಡೆಯುವ ಕಾರಣ, ಪ್ರಾಕ್ಸಿಗಳ ನೇಮಕಾತಿಯ ಸೌಲಭ್ಯ ಸಭೆಗಳಲ್ಲಿ ಲಭ್ಯವಿರುವುದಿಲ್ಲ. ಆದರೆ, ಸಂಸ್ಥೆಗಳು/ನಿಗಮ ಸಾಲಗಾರರು ಮತ್ತು ಇತರರು, ರಿಮೋಟ್ ಇ ಮತದಾನ ಮತ್ತು ಸಭೆಯ ಸಮಯದಲ್ಲಿ ಇ-ಮತದಾನಕ್ಕಾಗಿ ತಮ್ಮ ಅಧಿಕಾರಿಯ ಪ್ರತಿನಿಧಿಯನ್ನು ನೇಮಿಸಲು ಅರ್ಹರಾಗಿದ್ದಾರೆ. ನ್ಯಾಯಾಲಯವು ಶ್ರೀ ತುಷಾರ್ ತ್ಯಾಗಿ, ವಕೀಲರನ್ನು ನಡೆಯುವ ಸಭೆಗಳ ಅಧ್ಯಕ್ಷರಾಗಿ ನೇಮಿಸಿದ್ದಾರೆ ಮತ್ತು ಶ್ರೀ ರವಿಶಂಕರ ಶ್ರೀನಿವಾಸನ್, ಪಿಸಿಎಸ್ ಅನ್ನು ಸಭೆಗಳ ಪರಿಶೀಲಕರಾಗಿ ನೇಮಿಸಿದ್ದಾರೆ..

ಸಭೆಯ ಫಲಿತಾಂಶವನ್ನು ಸಭೆಗಳ ಅಧ್ಯಕ್ಷರು ಸಭೆಗಳು ಪೂರ್ಣಗೊಂಡ ನಂತರ ಮೂರು ದಿನಗಳೊಳಗೆ ಪುಕಟಿಸುತ್ತಾರೆ.

ಮೇಲ್ಕಂಡ ವಿಲೀನಯೋಜನೆಯು ಸಭೆಯು ಅನುಮೋದಿಸಿದರೆ, ನಂತರ ಗೌರವಾನ್ವಿತ ನ್ಯಾಯಮಂಡಳಿಯ ಅನುಮೋದನೆಗೆ ಒಳಪಡುತ್ತದೆ.

ಸ್ಥಳ: ಬೆಂಗಳೂರು

ದಿನಾಂಕ:

ಸಹಿ/-

ಅಧ್ಯಕ್ಷರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ಇದು ಪ್ರಾಯೋಜಿತ ಲೇಖನ ಸರಣಿಯ ಭಾಗ.
ADVERTISEMENT
ADVERTISEMENT
ADVERTISEMENT