ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Innovation

ADVERTISEMENT

ಸಾರ್ವಜನಿಕ ಸೂಚನೆ

Last Updated 3 ಸೆಪ್ಟೆಂಬರ್ 2024, 15:01 IST
fallback

ನಾವೀನ್ಯತೆಗಳ ಆವಿಷ್ಕಾರಗಳಲ್ಲಿ ಭಾರತ ಜಾಗತಿಕ ನಾಯಕ: ಬಿಲ್ ಗೇಟ್ಸ್

ನಾವೀನತ್ಯೆಗಳ ಆವಿಷ್ಕಾರಗಳಲ್ಲಿ ಭಾರತ ಜಾಗತಿಕ ನಾಯಕ' ಎಂದು ಅಮೆರಿಕದ ಖ್ಯಾತ ಉದ್ಯಮಿ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಕೊಂಡಾಡಿದ್ದಾರೆ.
Last Updated 17 ಆಗಸ್ಟ್ 2024, 2:52 IST
ನಾವೀನ್ಯತೆಗಳ ಆವಿಷ್ಕಾರಗಳಲ್ಲಿ ಭಾರತ ಜಾಗತಿಕ ನಾಯಕ: ಬಿಲ್ ಗೇಟ್ಸ್

ಜನರ ಅಗತ್ಯ ಪೂರೈಕೆಗೆ ಪ್ಯಾನಸೋನಿಕ್ ಸಜ್ಜು

ಪ್ಯಾನಸೋನಿಕ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 12 ಸ್ಟಾರ್ಟ್ಅಪ್‌ಗಳು ಭಾಗವಹಿಸಿ, ತಮ್ಮ ಉತ್ಪನ್ನಗಳ ಹಾಗೂ ಕಂಪನಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಪ್ಯಾನಸೋನಿಕ್ ಇಗ್ನಿಷನ್ ಕಾರ್ಯಕ್ರಮದ ವಿಜೇತರನ್ನು ಘೋಷಿಸಲಾಯಿತು.
Last Updated 29 ಮಾರ್ಚ್ 2024, 11:18 IST
ಜನರ ಅಗತ್ಯ ಪೂರೈಕೆಗೆ ಪ್ಯಾನಸೋನಿಕ್ ಸಜ್ಜು

ಅಭಿವೃದ್ಧಿ ವೇಗ ಹೆಚ್ಚಿಸುವ ಆವಿಷ್ಕಾರ: ಸುಬ್ರಹ್ಮಣಿಯನ್‌ ಸ್ವಾಮಿ

ರೇವಾ ವಿವಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮ
Last Updated 17 ಡಿಸೆಂಬರ್ 2022, 4:54 IST
ಅಭಿವೃದ್ಧಿ ವೇಗ ಹೆಚ್ಚಿಸುವ ಆವಿಷ್ಕಾರ: ಸುಬ್ರಹ್ಮಣಿಯನ್‌ ಸ್ವಾಮಿ

ಆವಿಷ್ಕಾರಕ್ಕೆ ಯುವಕರು ಮುಂದಾಗಲಿ: ಡಾ.ಅಶೋಕ ಶೆಟ್ಟರ್‌

ಹುಬ್ಬಳ್ಳಿ: ‘ನಮ್ಮ ದೇಶದಲ್ಲಿ ಸಾಕಷ್ಟು ಯುವ ಪ್ರತಿಭೆಗಳು ಇವೆ. ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಸಮಾಜದಲ್ಲಿರುವ ಜ್ವಲಂತ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಹೊಸ ಆವಿಷ್ಕಾರಕ್ಕೆ ಯುವಕರು ಮುಂದಾಗಬೇಕು’ ಎಂದುಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಅಶೋಕ ಶೆಟ್ಟರ್‌ ಹೇಳಿದರು. ಕೇಂದ್ರ ಶಿಕ್ಷಣ ಸಚಿವಾಲಯದ ಆವಿಷ್ಕಾರ ಕೋಶ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ವತಿಯಿಂದ ನಗರದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ‘ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌– 2022’ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.
Last Updated 26 ಆಗಸ್ಟ್ 2022, 20:37 IST
fallback

ಆವಿಷ್ಕಾರ | ವಿಜ್ಞಾನದ ವಿಸ್ಮಯಗಳು

ಮೊಬೈಲ್ ಫೋನ್, ಲ್ಯಾಪ್‍ಟಾಪ್ – ಹೀಗೆ ಹಲವಾರು ಉಪಕರಣಗಳಲ್ಲಿ ಲಿಥಿಯಮ್-ಇಯಾನ್ ಬ್ಯಾಟರಿ ಗಳನ್ನು ಬಳಸಲಾಗುತ್ತದೆ. ಕೆಲವೊಮ್ಮೆ ಬ್ಯಾಟರಿಗಳಿಗೆ ಬೆಂಕಿ ಹೊತ್ತಿಕೊಳ್ಳುವುದು, ಬ್ಯಾಟರಿ ಸ್ಫೋಟಿಸುವುದು ಮೊದಲಾದ ಅವಘಡಗಳು ನಡೆಯುತ್ತಿವೆ.
Last Updated 23 ಆಗಸ್ಟ್ 2022, 19:30 IST
ಆವಿಷ್ಕಾರ | ವಿಜ್ಞಾನದ ವಿಸ್ಮಯಗಳು

ಅಡಕೆಯಿಂದ ಬುಲೆಟ್ ಪ್ರೂಫ್ ಜಾಕೆಟ್‌ !

ಸಂಶೋಧನೆಗೆ ಮುಂದಾದ ಡಾ. ಗುರುಮೂರ್ತಿ ಹೆಗಡೆ *ಬ್ಯಾಟರಿ ಸೇರಿದಂತೆ ವಿವಿಧ ಉತ್ಪನ್ನಗಳು ಸಿದ್ಧ
Last Updated 10 ಫೆಬ್ರುವರಿ 2021, 19:06 IST
ಅಡಕೆಯಿಂದ ಬುಲೆಟ್ ಪ್ರೂಫ್ ಜಾಕೆಟ್‌ !
ADVERTISEMENT

ಬೆಂಗಳೂರಿನಲ್ಲಿ ನಾವಿನ್ಯತಾ ಕೇಂದ್ರ: ಸಿಮನ್ಸ್‌

‘ಮುಂದಿನ ಐದು ವರ್ಷಗಳಲ್ಲಿ ₹ 1,390 ಕೋಟಿ ವೆಚ್ಚದಲ್ಲಿ ಬೆಂಗಳೂರಿನಲ್ಲಿ ನಾವಿನ್ಯತಾ ಕೇಂದ್ರ ಸ್ಥಾಪಿಸಲಾಗುವುದು’ ಎಂದು ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದ ಸಿಮನ್ಸ್‌ ಹೆಲ್ತಿನರ್ಸ್‌ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಪೀಟರ್‌ ಶೆರ್ಡಟ್‌ ತಿಳಿಸಿದರು.
Last Updated 20 ಅಕ್ಟೋಬರ್ 2020, 11:01 IST
ಬೆಂಗಳೂರಿನಲ್ಲಿ ನಾವಿನ್ಯತಾ ಕೇಂದ್ರ: ಸಿಮನ್ಸ್‌

PV Web Exclusive | ಆಕಸ್ಮಿಕ ವೈಜ್ಞಾನಿಕ ಆವಿಷ್ಕಾರಗಳು

ತಲೆ ಮೇಲೆ ಸೇಬು ಬಿದ್ದ ತಕ್ಷಣ ಗುರುತ್ವಾಕರ್ಷಣೆ ನಿಯಮ ರಚನೆಯ ಜ್ಞಾನೋದಯ ನ್ಯೂಟನ್‌ಗೆ ಆಯಿತು. ಆದರೆ ಏನೋ ಕಂಡುಹಿಡಿಯಲು ಹೊರಟ ಬಹಳಷ್ಟು ವಿಜ್ಞಾನಿಗಳಿಗೆ ಇನ್ನೇನೋ ಸಿಕ್ಕ ಪರಿಣಾಮ ಆ ಆಕಸ್ಮಿಕ ಅನ್ವೇಷಣೆಯೇ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟ ಉದಾಹರಣೆಗಳು ಬಹಳಷ್ಟು.
Last Updated 16 ಸೆಪ್ಟೆಂಬರ್ 2020, 8:23 IST
PV Web Exclusive | ಆಕಸ್ಮಿಕ ವೈಜ್ಞಾನಿಕ ಆವಿಷ್ಕಾರಗಳು

ನಾವೀನ್ಯತೆ ಸೂಚ್ಯಂಕ: ಮೊದಲ 50 ರಾಷ್ಟ್ರಗಳ ಸಾಲಿನಲ್ಲಿ ಭಾರತ; ಫ್ರಾನ್ಸ್ ಅಭಿನಂದನೆ

ಭಾರತವು ಜಾಗತಿಕ ನಾವೀನ್ಯತೆ ಸೂಚ್ಯಂಕ (ಜಿಐಐ) ಪಟ್ಟಿಯ ಮೊದಲ 50 ರಾಷ್ಟ್ರಗಳ ಗುಂಪಿನಲ್ಲಿ ಕಾಣಿಸಿಕೊಂಡಿರುವುದಕ್ಕೆ ಫ್ರಾನ್ಸ್ ರಾಯಬಾರಿ ಇಮ್ಯಾನುಯೆಲ್ ಲೆನೈನ್ ಅಭಿನಂದಿಸಿದ್ದಾರೆ.
Last Updated 4 ಸೆಪ್ಟೆಂಬರ್ 2020, 2:11 IST
ನಾವೀನ್ಯತೆ ಸೂಚ್ಯಂಕ: ಮೊದಲ 50 ರಾಷ್ಟ್ರಗಳ ಸಾಲಿನಲ್ಲಿ ಭಾರತ; ಫ್ರಾನ್ಸ್ ಅಭಿನಂದನೆ
ADVERTISEMENT
ADVERTISEMENT
ADVERTISEMENT