WPL | ವಿಶ್ವಕಪ್ ಗೆದ್ದ ದೀಪ್ತಿಗೆ ಜಾಕ್ಪಾಟ್: ಭಾರೀ ಮೊತ್ತಕ್ಕೆ ಖರೀದಿಸಿದ ಯುಪಿ
WPL Mega Auction: ಮಹಿಳಾ ಪ್ರೀಮಿಯರ್ ಲೀಗ್ ಮೆಗಾ ಹರಾಜು ನವದೆಹಲಿಯಲ್ಲಿ ಆರಂಭಗೊಂಡಿದೆ ಇದರಲ್ಲಿ ಭಾರತ ಆಲ್ರೌಂಡರ್ ದೀಪ್ತಿ ಶರ್ಮಾ ಅವರನ್ನು ಭಾರೀ ಮೊತ್ತಕ್ಕೆ ಯುಪಿ ವಾರಿಯರ್ಸ್ ತಂಡ ರೈಟ್ ಟು ಮ್ಯಾಚ್ ಬಳಸಿ ಖರೀದಿಸಿ ಖರೀದಿಸಿತು.Last Updated 27 ನವೆಂಬರ್ 2025, 11:12 IST