ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜಿಯೊ ಮಾರಾಟ ಮೇಳ

Last Updated 30 ಜೂನ್ 2021, 15:34 IST
ಅಕ್ಷರ ಗಾತ್ರ

ಬೆಂಗಳೂರು: ಆನ್‌ಲೈನ್‌ ವೇದಿಕೆ ಮೂಲಕ ಬಟ್ಟೆಗಳು ಹಾಗೂ ಇತರ ಫ್ಯಾಶನ್‌ ವಸ್ತುಗಳನ್ನು ಮಾರಾಟ ಮಾಡುವ ‘ಅಜಿಯೊ’, ಜುಲೈ 1ರಿಂದ 5ನೆಯ ತಾರೀಕಿನವರೆಗೆ ‘ಬಿಗ್‌ ಬೋಲ್ಡ್ ಸೇಲ್’ ಹೆಸರಿನ ಮಾರಾಟ ಮೇಳ ಆಯೋಜಿಸಿದೆ.

ಮಾರಾಟ ಮೇಳದಲ್ಲಿ ಎರಡೂವರೆ ಸಾವಿರಕ್ಕೂ ಹೆಚ್ಚಿನ ಬ್ರ್ಯಾಂಡ್‌ಗಳ ವಿವಿಧ ಉತ್ಪನ್ನಗಳಿಗೆ ಶೇಕಡ 50ರಿಂದ ಶೇ 90ರವರೆಗೆ ರಿಯಾಯಿತಿ ಇದೆ. ಇದು ಫ್ಯಾಶನ್ ವಸ್ತುಗಳ ಅತಿದೊಡ್ಡ ಮಾರಾಟ ಮೇಳ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT