ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಫ್‌ಲೈನ ವಹಿವಾಟಿಗೆ ಬೌಲ್ಟ್‌ ಇಂಡಿಯಾ

Published 21 ಅಕ್ಟೋಬರ್ 2023, 19:56 IST
Last Updated 21 ಅಕ್ಟೋಬರ್ 2023, 19:56 IST
ಅಕ್ಷರ ಗಾತ್ರ

ಬೆಂಗಳೂರು: ಸ್ಮಾರ್ಟ್‌ ಸಾಧನಗಳನ್ನು ತಯಾರಿಸುವ ಬೌಲ್ಟ್‌ ಕಂಪನಿಯು ಕರ್ನಾಟಕ ಸೇರಿದಂತೆ ಒಟ್ಟು 13 ರಾಜ್ಯಗಳಲ್ಲಿ ಮಲ್ಟಿ ಬ್ರ್ಯಾಂಡ್‌ ಮಳಿಗೆಗಳ ಮೂಲಕ ಆಫ್‌ಲೈನ್‌ ವಹಿವಾಟು ಆರಂಭಿಸುವುದಾಗಿ ಹೇಳಿದೆ.

ಸದ್ಯ ಕಂಪನಿಯ ಜಾಲತಾಣ ಮತ್ತು ಇ–ಕಾಮರ್ಸ್‌ನಲ್ಲಿ ಮಾತ್ರವೇ ಬೌಲ್ಟ್‌ ಉತ್ಪನ್ನಗಳು ಖರೀದಿಗೆ ಲಭ್ಯವಿವೆ. 31 ರಾಜ್ಯಗಳಲ್ಲಿ 2,500ಕ್ಕೂ ಅಧಿಕ ಮಳಿಗೆಗಳ ಮೂಲಕ ಬೌಲ್ಟ್ ಆಡಿಯೊ ಮತ್ತು ಧರಿಸಬಲ್ಲ ಸಾಧನಗಳನ್ನು ಮಾರಾಟ ಮಾಡುವ ಸಿದ್ಧತೆ ನಡೆಸಲಾಗುತ್ತಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT