ಟೆಕ್ನೊದ ಕ್ಯಾಮನ್‌ ಸ್ಮಾರ್ಟ್‌ಫೋನ್‌

7

ಟೆಕ್ನೊದ ಕ್ಯಾಮನ್‌ ಸ್ಮಾರ್ಟ್‌ಫೋನ್‌

Published:
Updated:

ಬೆಂಗಳೂರು: ಟ್ರಾನ್ಶನ್‌ ಇಂಡಿಯಾ, ‘ಕ್ಯಾಮನ್‌ ಐಕ್ಲಿಕ್‌2’ ಹೆಸರಿನ ಹೊಸ ಸ್ಮಾರ್ಟ್‌ಫೋನ್‌ ಪರಿಚಯಿಸಿದೆ.

ಈ ಸ್ಮಾರ್ಟ್‌ಫೋನ್‌ 6.2 ಇಂಚ್‌ನ ಎಚ್‌ಡಿ+ ಪರದೆ, 24 ಮೆಗಾಪಿಕ್ಸಲ್‌ ಏಐ ಸೆಲ್ಫಿ, ಡ್ಯುಯೆಲ್‌ ಸಿಮ್‌ ಒಳಗೊಂಡಿದೆ. ‘ವಿಶಿಷ್ಟ ಛಾಯಾ
ಗ್ರಹಣದ ಅನುಭವ ನೀಡಲಿರುವ  ವಾರದಲ್ಲಿ ಮಾರಾಟಕ್ಕೆ ಲಭ್ಯ ಇರಲಿದೆ. ಬೆಲೆ ₹ 13,499 ಇದೆ’ ಎಂದು ಸಂಸ್ಥೆಯ ಸಿಇಒ ಅರಿಜಿತ್‌ ಟಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 2

  Frustrated
 • 0

  Angry

Comments:

0 comments

Write the first review for this !