ಬುಧವಾರ, ಏಪ್ರಿಲ್ 21, 2021
29 °C

ಐಎಂಎಫ್‌ ಹುದ್ದೆಗೆಲಗಾರ್ಡ್‌ ರಾಜೀನಾಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌ : ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ವ್ಯವಸ್ಥಾಪಕ ನಿರ್ದೇಶಕಿ ಹುದ್ದೆಗೆ ಕ್ರಿಸ್ಟಿನ್‌ ಲಗಾರ್ಡ್‌ ರಾಜೀನಾಮೆ ನೀಡಿದ್ದಾರೆ.

ಐಎಂಎಫ್‌ ನಿರ್ದೇಶಕ ಮಂಡಳಿಯು ಈ ರಾಜೀನಾಮೆ ಅಂಗೀಕರಿಸಿದ್ದು, ಸೆಪ್ಟೆಂಬರ್‌ 12ರಿಂದ ಜಾರಿಗೆ ಬರಲಿದೆ. ಐರೋಪ್ಯ ಒಕ್ಕೂಟದ ಮಂಡಳಿಯು, ಲಗಾರ್ಡ್‌ ಅವರನ್ನು ಯುರೋಪ್‌ ಕೇಂದ್ರೀಯ ಬ್ಯಾಂಕ್‌ನ ಅಧ್ಯಕ್ಷೆಯನ್ನಾಗಿ ನೇಮಕ ಮಾಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.