ಬೈಜುಸ್ ತೆಕ್ಕೆಗೆ ಆಕಾಶ್ ಎಜುಕೇಶನ್ ಸರ್ವೀಸಸ್: ಸಿಸಿಐ ಒಪ್ಪಿಗೆ

ನವದೆಹಲಿ: ಆಕಾಶ್ ಎಜುಕೇಶನ್ ಸರ್ವೀಸಸ್ ಲಿಮಿಟೆಡ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಇ–ಕಲಿಕೆ ಕ್ಷೇತ್ರದ ಬೈಜುಸ್ ಕಂಪನಿಯ ಪ್ರಸ್ತಾವನೆಗೆ ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ಒಪ್ಪಿಗೆ ನೀಡಿದೆ.
ಈ ಸ್ವಾಧೀನದ ಅಂದಾಜು ಮೊತ್ತವು ₹ 7,289 ಕೋಟಿ ಇರಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.