ಸೋಮವಾರ, ಸೆಪ್ಟೆಂಬರ್ 26, 2022
22 °C

ಭಾರತದ ಆರ್ಥಿಕತೆ ಬೆಳವಣಿಗೆಯ ಮುನ್ನೋಟವನ್ನು ತಗ್ಗಿಸಿದ ‘ಫಿಚ್‌ ರೇಟಿಂಗ್ಸ್‌’

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ:  ಪ್ರಸಕ್ತ ಹಣಕಾಸು ವರ್ಷದ ಭಾರತದ ಆರ್ಥಿಕ ಬೆಳವಣಿಗೆಯ ಮುನ್ನೋಟವನ್ನು ಫಿಚ್ ರೇಟಿಂಗ್ಸ್ ಗುರುವಾರ ಶೇಕಡಾ 7.8ರಿಂದ ಶೇ 7 ಕ್ಕೆ ತಗ್ಗಿಸಿದೆ. 

ಜೂನ್‌ನಲ್ಲಿ ಪ್ರಕಟವಾದ ತನ್ನ ಮುನ್ನೋಟದಲ್ಲಿ 2022-23 ರ ಆರ್ಥಿಕ ಬೆಳವಣಿಗೆಯು 7.8 ರಷ್ಟು ಇರಲಿದೆ ಎಂದು ಫಿಚ್‌ ರೇಟಿಂಗ್ಸ್‌ ಹೇಳಿತ್ತು. ಆದರೆ ಅದನ್ನು ತಗ್ಗಿಸಲಾಗಿದ್ದು, ಶೇ 7 ರಷ್ಟು ಆರ್ಥಿಕತೆ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ ಎಂದು ಫಿಚ್ ಹೇಳಿದೆ.  

ಮುಂದಿನ ಆರ್ಥಿಕ ವರ್ಷದ ಅಂದಾಜನ್ನೂ ಕೂಡ ಶೇ 7.4ರಿಂದ ಶೇ 6.7 ಕ್ಕೆ ತಗ್ಗಿಸಲಾಗಿದೆ. 

ಇವುಗಳನ್ನೂ ಓದಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು