ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Fitch rating

ADVERTISEMENT

ಭಾರತದ ಆರ್ಥಿಕತೆ ಬೆಳವಣಿಗೆಯ ಮುನ್ನೋಟವನ್ನು ತಗ್ಗಿಸಿದ ‘ಫಿಚ್‌ ರೇಟಿಂಗ್ಸ್‌’

ಪ್ರಸಕ್ತ ಹಣಕಾಸು ವರ್ಷದ ಭಾರತದ ಆರ್ಥಿಕ ಬೆಳವಣಿಗೆಯ ಮುನ್ನೋಟವನ್ನು ಫಿಚ್ ರೇಟಿಂಗ್ಸ್ ಗುರುವಾರ ಶೇಕಡಾ 7.8ರಿಂದ ಶೇ 7 ಕ್ಕೆ ತಗ್ಗಿಸಿದೆ.
Last Updated 15 ಸೆಪ್ಟೆಂಬರ್ 2022, 4:57 IST
ಭಾರತದ ಆರ್ಥಿಕತೆ ಬೆಳವಣಿಗೆಯ ಮುನ್ನೋಟವನ್ನು ತಗ್ಗಿಸಿದ ‘ಫಿಚ್‌ ರೇಟಿಂಗ್ಸ್‌’

ಭಾರತದ ಜಿಡಿಪಿ ಬೆಳವಣಿಗೆ: ಎಷ್ಟಿದೆ ಫಿಚ್ ರೇಟಿಂಗ್ಸ್ ಅಂದಾಜು?

ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಅರ್ಥ ವ್ಯವಸ್ಥೆಯು ಶೇಕಡ 8.4ರಷ್ಟು ಬೆಳವಣಿಗೆ ಕಾಣಲಿದೆ ಎಂದು ಫಿಚ್ ರೇಟಿಂಗ್ಸ್ ಅಂದಾಜು ಮಾಡಿದೆ
Last Updated 8 ಡಿಸೆಂಬರ್ 2021, 11:18 IST
ಭಾರತದ ಜಿಡಿಪಿ ಬೆಳವಣಿಗೆ: ಎಷ್ಟಿದೆ ಫಿಚ್ ರೇಟಿಂಗ್ಸ್ ಅಂದಾಜು?

ವೊಡಾಫೋನ್‌ ಐಡಿಯಾ ಬಗ್ಗೆ ಫಿಚ್‌ ಅನುಮಾನ

ಸರ್ಕಾರಕ್ಕೆ ನೀಡಬೇಕಿರುವ ಬಾಕಿ ಪಾವತಿಗೆ ಸುಪ್ರೀಂ ಕೋರ್ಟ್‌ 10 ವರ್ಷಗಳ ಕಾಲಾವಕಾಶ ನೀಡಿದ್ದರೂ, ವೊಡಾಫೋನ್‌ ಐಡಿಯಾ ಲಿಮಿಟೆಡ್ (ವಿಐಎಲ್‌)‌ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳಲು ಈ ಅವಧಿ ಸಾಕಾಗಲಿಕ್ಕಿಲ್ಲ ಎಂದು ಫಿಚ್ ರೇಟಿಂಗ್ಸ್ ಹೇಳಿದೆ.
Last Updated 8 ಸೆಪ್ಟೆಂಬರ್ 2020, 12:58 IST
ವೊಡಾಫೋನ್‌ ಐಡಿಯಾ ಬಗ್ಗೆ ಫಿಚ್‌ ಅನುಮಾನ

9 ಬ್ಯಾಂಕ್‌ಗಳ ಮುನ್ನೋಟ ಪರಿಷ್ಕರಣೆ

ಸ್ಥಿರತೆಯಿಂದ ನಕಾರಾತ್ಮಕ; ಫಿಚ್‌ ರೇಟಿಂಗ್ಸ್‌
Last Updated 22 ಜೂನ್ 2020, 12:42 IST
9 ಬ್ಯಾಂಕ್‌ಗಳ ಮುನ್ನೋಟ ಪರಿಷ್ಕರಣೆ

ಆರ್ಥಿಕ ಬೆಳವಣಿಗೆಯ ಮುನ್ನೋಟ ನಕಾರಾತ್ಮಕ: ಫಿಚ್

ಕೋವಿಡ್‌ ಪರಿಣಾಮ
Last Updated 18 ಜೂನ್ 2020, 11:06 IST
ಆರ್ಥಿಕ ಬೆಳವಣಿಗೆಯ ಮುನ್ನೋಟ ನಕಾರಾತ್ಮಕ: ಫಿಚ್

ಜಿಡಿಪಿ ತಗ್ಗಿಸಿದ ಫಿಚ್

ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಪ್ರಗತಿ ಶೇ 6.6ರಷ್ಟಿರಲಿದೆ ಎಂದು ಜಾಗತಿಕ ರೇಟಿಂಗ್ಸ್‌ ಸಂಸ್ಥೆ ‘ಫಿಚ್’ ತಿಳಿಸಿದೆ. ಇದಕ್ಕೂ ಮೊದಲು ಸೇ 6.8ರಷ್ಟಿರಲಿದೆ ಎಂದು ಅಂದಾಜು ಮಾಡಿತ್ತು.
Last Updated 17 ಜೂನ್ 2019, 19:45 IST
ಜಿಡಿಪಿ ತಗ್ಗಿಸಿದ ಫಿಚ್

ಬದಲಾಗದ ಕನಿಷ್ಠ ಹೂಡಿಕೆ ಮಾನದಂಡ

ಜಾಗತಿಕ ಸಾಲ ಮೌಲ್ಯಮಾಪನ ಸಂಸ್ಥೆ ‘ಫಿಚ್’, ಭಾರತಕ್ಕೆ ನೀಡಿರುವ ಕನಿಷ್ಠ ಹೂಡಿಕೆ ಮಾನದಂಡವನ್ನು (ಬಿಬಿಬಿ ಮೈನಸ್‌) ಸತತ 13ನೇ ವರ್ಷದಲ್ಲಿಯೂ ಯಥಾಸ್ಥಿತಿಯಲ್ಲಿ ಕಾಯ್ದುಕೊಂಡಿದೆ.
Last Updated 4 ಏಪ್ರಿಲ್ 2019, 18:45 IST
fallback
ADVERTISEMENT
ADVERTISEMENT
ADVERTISEMENT
ADVERTISEMENT