ಜಿಡಿಪಿ ತಗ್ಗಿಸಿದ ಫಿಚ್

ಭಾನುವಾರ, ಜೂಲೈ 21, 2019
28 °C

ಜಿಡಿಪಿ ತಗ್ಗಿಸಿದ ಫಿಚ್

Published:
Updated:

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಪ್ರಗತಿ ಶೇ 6.6ರಷ್ಟಿರಲಿದೆ ಎಂದು ಜಾಗತಿಕ ರೇಟಿಂಗ್ಸ್‌ ಸಂಸ್ಥೆ ‘ಫಿಚ್’ ತಿಳಿಸಿದೆ. ಇದಕ್ಕೂ ಮೊದಲು ಸೇ 6.8ರಷ್ಟಿರಲಿದೆ ಎಂದು ಅಂದಾಜು ಮಾಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !