ಜಿಡಿಪಿ ಬೆಳವಣಿಗೆ ಶೇ 7.4: ಮೊದಲ ಮುಂಗಡ ಅಂದಾಜನ್ನು ಪ್ರಕಟಿಸಿದ ಕೇಂದ್ರ ಸರ್ಕಾರ
India Economic Forecast: 2025–26ನೇ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ 7.4ರಷ್ಟು ಬೆಳೆಯಲಿದೆ ಎಂದು ಕೇಂದ್ರ ಸರ್ಕಾರ ಮೊದಲ ಮುಂಗಡ ಅಂದಾಜು ಪ್ರಕಟಿಸಿದೆ. ಸೇವಾ ಹಾಗೂ ತಯಾರಿಕಾ ವಲಯದಲ್ಲಿ ಉತ್ತಮ ಚಟುವಟಿಕೆ ಕಂಡುಬಂದಿದೆ.Last Updated 7 ಜನವರಿ 2026, 15:48 IST