ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಭಾರತದ ಆರ್ಥಿಕ ಬೆಳವಣಿಗೆಯ ಮುನ್ನೋಟವನ್ನು ಫಿಚ್ ರೇಟಿಂಗ್ಸ್ ಗುರುವಾರ ಶೇಕಡಾ 7.8ರಿಂದ ಶೇ 7 ಕ್ಕೆ ತಗ್ಗಿಸಿದೆ.

ಜೂನ್ನಲ್ಲಿ ಪ್ರಕಟವಾದ ತನ್ನ ಮುನ್ನೋಟದಲ್ಲಿ 2022-23 ರ ಆರ್ಥಿಕ ಬೆಳವಣಿಗೆಯು 7.8 ರಷ್ಟು ಇರಲಿದೆ ಎಂದು ಫಿಚ್ ರೇಟಿಂಗ್ಸ್ ಹೇಳಿತ್ತು. ಆದರೆ ಅದನ್ನು ತಗ್ಗಿಸಲಾಗಿದ್ದು, ಶೇ 7 ರಷ್ಟು ಆರ್ಥಿಕತೆ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ ಎಂದು ಫಿಚ್ ಹೇಳಿದೆ.

ಮುಂದಿನ ಆರ್ಥಿಕ ವರ್ಷದ ಅಂದಾಜನ್ನೂ ಕೂಡ ಶೇ 7.4ರಿಂದ ಶೇ 6.7 ಕ್ಕೆ ತಗ್ಗಿಸಲಾಗಿದೆ.

ಇವುಗಳನ್ನೂ ಓದಿ

ವೊಡಾಫೋನ್ ಐಡಿಯಾ ಬಗ್ಗೆ ಫಿಚ್ ಅನುಮಾನ

ಬ್ರಿಟನ್ ಹಿಂದಿಕ್ಕಿದ ಭಾರತ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆ: ವರದಿ

ಈ ವರ್ಷ ಭಾರತದ ಆರ್ಥಿಕತೆ ಶೇ 7.5ರಷ್ಟು ಪ್ರಗತಿ: ಪ್ರಧಾನಿ ಮೋದಿ

ವಿಶ್ಲೇಷಣೆ| ಆಪದ್ಧನ ಸಂಗ್ರಹ: ಕುಸಿತದ ಸುತ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.