ಸೋಮವಾರ, 18 ಆಗಸ್ಟ್ 2025
×
ADVERTISEMENT

Indian economy

ADVERTISEMENT

18 ವರ್ಷಗಳ ನಂತರ ಭಾರತದ ರೇಟಿಂಗ್ ಹೆಚ್ಚಿಸಿದ S&P: ಹಣಕಾಸು ಸಚಿವಾಲಯ ಹರ್ಷ

S&P India Rating: ನವದೆಹಲಿ: ಜಾಗತಿಕ ರೇಟಿಂಗ್ ಸಂಸ್ಥೆ ಎಸ್‌ಆ್ಯಂಡ್‌ಪಿ 18 ವರ್ಷಗಳ ನಂತರ ಭಾರತದ ಕ್ರೆಡಿಟ್ ರೇಟಿಂಗ್ ಅನ್ನು ಮೇಲ್ದರ್ಜೆಗೆ ಏರಿಸಿ ‘ಬಿಬಿಬಿ’ ಮಾಡಿದೆ. ಆರ್ಥಿಕ ಬೆಳವಣಿಗೆ, ಹಣದುಬ್ಬರ ನಿಯಂತ್ರಣ, ಸಾಲ ತಗ್ಗಿಸುವ ಬದ್ಧತೆಯನ್ನು ಪ್ರಶಂಸಿಸಿದೆ...
Last Updated 14 ಆಗಸ್ಟ್ 2025, 16:00 IST
18 ವರ್ಷಗಳ ನಂತರ ಭಾರತದ ರೇಟಿಂಗ್ ಹೆಚ್ಚಿಸಿದ S&P: ಹಣಕಾಸು ಸಚಿವಾಲಯ ಹರ್ಷ

Retail Inflation: ಚಿಲ್ಲರೆ ಹಣದುಬ್ಬರ ಎಂಟು ವರ್ಷಗಳ ಕನಿಷ್ಠ

Price Drop: ತರಕಾರಿ, ಧಾನ್ಯಗಳು ಸೇರಿದಂತೆ ಆಹಾರ ಪದಾರ್ಥಗಳಲ್ಲಿನ ಬೆಲೆಗಳು ಕಡಿಮೆಯಾಗಿರುವುದು ಹಣದುಬ್ಬರ ಇಳಿಕೆಗೆ ಕಾರಣವಾಗಿದೆ. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರ ಪ್ರಮಾಣವು ಜೂನ್ ತಿಂಗಳಲ್ಲಿ ಶೇ 2.1ರಷ್ಟು ಇತ್ತು.
Last Updated 12 ಆಗಸ್ಟ್ 2025, 11:27 IST
Retail Inflation: ಚಿಲ್ಲರೆ ಹಣದುಬ್ಬರ ಎಂಟು ವರ್ಷಗಳ ಕನಿಷ್ಠ

ಭಾರತದ ಬೆಳವಣಿಗೆ 'ನಾವೇ ಎಲ್ಲರ ಬಾಸ್'ಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ: ರಾಜನಾಥ

US Tariffs: ಭಾರತದ ಆರ್ಥಿಕತೆ ವಿಶ್ವದ ಅತ್ಯಂತ ಚುರುಕಾದ ಹಾಗೂ ಕ್ರಿಯಾತ್ಮಕ ಎಂದು ಬಣ್ಣಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್, 'ನಾವು ಎಲ್ಲರಿಗೂ ಬಾಸ್' ಎಂಬ ಮನೋಭಾವ ಹೊಂದಿರುವವರಿಗೆ ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅಮೆರಿಕಕ್ಕೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
Last Updated 10 ಆಗಸ್ಟ್ 2025, 13:28 IST
ಭಾರತದ ಬೆಳವಣಿಗೆ 'ನಾವೇ ಎಲ್ಲರ ಬಾಸ್'ಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ: ರಾಜನಾಥ

ಭಾರತದ ಆರ್ಥಿಕತೆ ಸತ್ತಿದೆ ಎಂಬ ಟ್ರಂಪ್ ಹೇಳಿಕೆ ಗಂಭೀರವಾಗಿ ಪರಿಗಣಿಸಬಾರದು: ತರೂರ್

Shashi Tharoor vs Donald Trump: ‘ಭಾರತದ ಆರ್ಥಿಕತೆ ಸತ್ತಿದೆ’ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಅವಮಾನಕಾರವಾಗಿದ್ದು, ಅದನ್ನು ಅಕ್ಷರಶಃ ತೆಗೆದುಕೊಳ್ಳಬಾರದು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
Last Updated 4 ಆಗಸ್ಟ್ 2025, 11:36 IST
ಭಾರತದ ಆರ್ಥಿಕತೆ ಸತ್ತಿದೆ ಎಂಬ ಟ್ರಂಪ್ ಹೇಳಿಕೆ ಗಂಭೀರವಾಗಿ ಪರಿಗಣಿಸಬಾರದು: ತರೂರ್

ಭಾರತದ್ದು 'ಸತ್ತ' ಆರ್ಥಿಕತೆ; ಟ್ರಂಪ್ ಹೇಳಿಕೆಗೆ ದೇವೇಗೌಡ ತೀಕ್ಷ್ಣ ಪ್ರತಿಕ್ರಿಯೆ

Donald Trump Statement: ಭಾರತದ್ದು 'ಸತ್ತ' ಆರ್ಥಿಕತೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಗಳಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
Last Updated 1 ಆಗಸ್ಟ್ 2025, 14:11 IST
ಭಾರತದ್ದು 'ಸತ್ತ' ಆರ್ಥಿಕತೆ; ಟ್ರಂಪ್ ಹೇಳಿಕೆಗೆ ದೇವೇಗೌಡ ತೀಕ್ಷ್ಣ ಪ್ರತಿಕ್ರಿಯೆ

ಭಾರತದ ಆರ್ಥಿಕತೆ ಐಸಿಯುನಲ್ಲಿದೆ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

Mahua Moitra: ಭಾರತದ ಆರ್ಥಿಕತೆ ಐಸಿಯುನಲ್ಲಿದೆ. ಭಾರತೀಯರೆಲ್ಲರಿಗೂ ತಿಳಿದ ವಿಚಾರ ಇದಾಗಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಇಂದು (ಶುಕ್ರವಾರ) ಹೇಳಿದ್ದಾರೆ.
Last Updated 1 ಆಗಸ್ಟ್ 2025, 9:44 IST
ಭಾರತದ ಆರ್ಥಿಕತೆ ಐಸಿಯುನಲ್ಲಿದೆ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

ಭಾರತದ್ದು 'ಸತ್ತ' ಆರ್ಥಿಕತೆ; ರಾಹುಲ್ ನಿಲುವನ್ನು ಒಪ್ಪಿಕೊಳ್ಳದ ತರೂರ್

Congress Leader Disagreement: ಭಾರತದ್ದು 'ಸತ್ತ' ಆರ್ಥಿಕತೆ ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪವನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಮರ್ಥಿಸಿಕೊಂಡಿದ್ದರು.
Last Updated 1 ಆಗಸ್ಟ್ 2025, 9:12 IST
ಭಾರತದ್ದು 'ಸತ್ತ' ಆರ್ಥಿಕತೆ; ರಾಹುಲ್ ನಿಲುವನ್ನು ಒಪ್ಪಿಕೊಳ್ಳದ ತರೂರ್
ADVERTISEMENT

ಭಾರತದ ಆರ್ಥಿಕತೆ ನೆಲಕಚ್ಚಿದೆ ಎಂದು PM ಹೊರತಾಗಿ ಎಲ್ಲರಿಗೂ ಗೊತ್ತಿದೆ: ರಾಹುಲ್

Rahul Gandhi Statement: ಪ್ರಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರನ್ನು ಹೊರತುಪಡಿಸಿ ಉಳಿದೆಲ್ಲರಿಗೂ ಭಾರತದ ಆರ್ಥಿಕತೆ ನೆಲಕಚ್ಚಿದೆ ಎಂಬುದು ಮನವರಿಕೆಯಾಗಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು (ಗುರುವಾರ) ಹೇಳಿದ್ದಾರೆ.
Last Updated 31 ಜುಲೈ 2025, 9:24 IST
ಭಾರತದ ಆರ್ಥಿಕತೆ ನೆಲಕಚ್ಚಿದೆ ಎಂದು PM ಹೊರತಾಗಿ ಎಲ್ಲರಿಗೂ ಗೊತ್ತಿದೆ: ರಾಹುಲ್

ಭಾರತದ ಜಿಡಿಪಿ ದರ ತಗ್ಗಿಸಿದ ಏಷ್ಯಾ ಅಭಿವೃದ್ಧಿ ಬ್ಯಾಂಕ್‌

ADB GDP Forecast Cut: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ಶೇ 6.5ರಷ್ಟಕ್ಕೆ ಇಳಿಯಲಿದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ಅಂದಾಜಿಸಿದೆ.
Last Updated 23 ಜುಲೈ 2025, 15:37 IST
ಭಾರತದ ಜಿಡಿಪಿ ದರ ತಗ್ಗಿಸಿದ ಏಷ್ಯಾ ಅಭಿವೃದ್ಧಿ ಬ್ಯಾಂಕ್‌

ಆರ್ಥಿಕ ಪ್ರಗತಿ ಶೇ 6.7ರಷ್ಟು: ಸಿಐಐ ನಿರೀಕ್ಷೆ

Economic Outlook India: ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕ ಬೆಳವಣಿಗೆ ಶೇ 6.4ರಿಂದ ಶೇ 6.7ರಷ್ಟು ಇರುವ ನಿರೀಕ್ಷೆ ಇದೆ ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಅಧ್ಯಕ್ಷ ರಾಜೀವ್ ಮೆಮಾನಿ ಗುರುವಾರ ಹೇಳಿದ್ದಾರೆ.
Last Updated 3 ಜುಲೈ 2025, 13:37 IST
ಆರ್ಥಿಕ ಪ್ರಗತಿ ಶೇ 6.7ರಷ್ಟು: ಸಿಐಐ ನಿರೀಕ್ಷೆ
ADVERTISEMENT
ADVERTISEMENT
ADVERTISEMENT