ಟ್ರಂಪ್ ಆಡಳಿತ ನೀತಿ ಕುರಿತು ಅಮೆರಿಕನ್ನರ ಭಯ: ರಾಯಿಟರ್ಸ್ ಸಮೀಕ್ಷೆ ಹೇಳಿದ್ದೇನು?
ಜಗತ್ತಿನ ಹಲವು ರಾಷ್ಟ್ರಗಳ ಮೇಲೆ ಸುಂಕದ ಸಮರ ಸಾರುವ ಬೆದರಿಕೆ ಒಡ್ಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ, ಅಮೆರಿಕದ ಆರ್ಥಿಕತೆಯು ಸಾಗುತ್ತಿರುವ ಹಾದಿ ಕುರಿತು ಅಲ್ಲಿನ ನಾಗರಿಕರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.Last Updated 19 ಫೆಬ್ರುವರಿ 2025, 13:47 IST