ಚಿನ್ನದ ಬೆಲೆ ಏರಿಕೆ?

7

ಚಿನ್ನದ ಬೆಲೆ ಏರಿಕೆ?

Published:
Updated:
Deccan Herald

ಮುಂಬೈ: ಚಿನ್ನದ ಬೆಲೆಯು ಈ ವರ್ಷಾಂತ್ಯದ ವೇಳೆಗೆ ಪ್ರತಿ 10 ಗ್ರಾಂಗಳಿಗೆ ₹ 33,500ರವರೆಗೆ ತಲುಪುವ ಸಾಧ್ಯತೆ ಇದೆ ಎಂದು ಇಲ್ಲಿಯ ಚಿನಿವಾರ ಪೇಟೆಯ ಪರಿಣತರು ಅಂದಾಜಿಸಿದ್ದಾರೆ.

ಸದ್ಯಕ್ಕೆ ಪ್ರತಿ 10 ಗ್ರಾಂಗಳಿಗೆ ₹ 31,015ರಷ್ಟಿರುವ ಬೆಲೆಯು, ಡಿಸೆಂಬರ್‌ ತಿಂಗಳಾಂತ್ಯದ ವೇಳೆಗೆ₹ 30,250 ರಿಂದ ₹33,500ರವರೆಗೆ ಏರಿಳಿತ ಕಾಣಲಿದೆ ಎಂದು ನಿರೀಕ್ಷಿಸಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಲೆ ಏರಿಕೆ ಮತ್ತು ಡಾಲರ್‌ ಎದುರಿನ ರೂಪಾಯಿ ಬೆಲೆ ಕುಸಿತದ ಕಾರಣಕ್ಕೆ ಸ್ಥಳೀಯವಾಗಿ ಚಿನ್ನದ ಬೆಲೆ ದುಬಾರಿಯಾಗುವ ಸಾಧ್ಯತೆ ಇದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !