Gold, Silver Price | ಚಿನ್ನದ ದರ ₹1,400, ಬೆಳ್ಳಿ ₹3 ಸಾವಿರ ಇಳಿಕೆ
Precious Metal Market: ನವದೆಹಿ: ಜಾಗತಿಕ ಮಾರುಕಟ್ಟೆಯಲ್ಲಿ ಗುರುವಾರ ಚಿನ್ನ ಮತ್ತು ಬೆಳ್ಳಿ ದರ ಕಡಿಮೆಯಾಗಿದೆ. ಹೀಗಾಗಿ ದೇಶದ ಚಿನಿವಾರ ಪೇಟೆಯಲ್ಲೂ ಬೆಲೆ ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರವು ₹1,400ರಷ್ಟು ಕಡಿಮೆಯಾಗಿ ₹99,620ರಂತೆ...Last Updated 24 ಜುಲೈ 2025, 15:49 IST