ಭಾನುವಾರ, 8 ಮಾರ್ಚ್ 2026
×
ADVERTISEMENT

ಭಾರತ–ಅಮೆರಿಕ ಮಧ್ಯೆ ಗೂಗಲ್‌ ಕೇಬಲ್

ಕೃತಕ ಬುದ್ಧಿಮತ್ತೆ ಸಂಪರ್ಕ ಬಲಪಡಿಸುವ ಉದ್ದೇಶ ಗೂಗಲ್‌ ಸಿಇಒ ಸುಂದರ್‌ ಪಿಚೈ ಘೋಷಣೆ
Published : 18 ಫೆಬ್ರುವರಿ 2026, 16:20 IST
Last Updated : 18 ಫೆಬ್ರುವರಿ 2026, 16:20 IST
ADVERTISEMENT
ಫಾಲೋ ಮಾಡಿ
Comments
ಸುಂದರ್ ಪಿಚೈ ಅವರನ್ನು ಭೇಟಿ ಮಾಡಿದ್ದು ಹರ್ಷ ತಂದಿತು... ಎ.ಐ ಕ್ಷೇತ್ರದಲ್ಲಿ ಭಾರತ ಏನು ಮಾಡುತ್ತಿದೆ, ಇಲ್ಲಿನ ವಿದ್ಯಾರ್ಥಿಗಳು ಮತ್ತು ವೃತ್ತಿಪರರ ಜೊತೆ ಗೂಗಲ್ ಹೇೆಗೆ ಕೆಲಸ ಮಾಡಬಹುದು ಎಂಬ ಬಗ್ಗೆ ಮಾತುಕತೆ ನಡೆಸಿದೆವು
ನರೇಂದ್ರ ಮೋದಿ, ಪ್ರಧಾನಿ
ಭಾರತದಲ್ಲಿ ಎ.ಐ ಪಯಣವು ಅಸಾಮಾನ್ಯವಾಗಿರುತ್ತದೆ ಎಂಬುದು ನನ್ನ ನಂಬಿಕೆ. ಅದರಲ್ಲಿ ನಾವು ಪಾಲುದಾರ ಆಗಬೇಕಿದೆ
ಸುಂದರ್ ಪಿಚೈ, ಗೂಗಲ್‌ ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT