ನವದೆಹಲಿ: ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ (ಎನ್‌ಎಫ್‌ಎಲ್) ಕಂಪನಿಯಲ್ಲಿನ ಶೇಕಡ 20ರಷ್ಟು ಷೇರುಗಳನ್ನು ಹಾಗೂ ರಾಷ್ಟ್ರೀಯ ಕೆಮಿಕಲ್ಸ್ ಆ್ಯಂಡ್ ಫರ್ಟಿಲೈಸರ್ಸ್ (ಆರ್‌ಸಿಎಫ್) ಕಂಪನಿಯಲ್ಲಿನ ಶೇ 10ರಷ್ಟು ಷೇರುಗಳನ್ನು ಇದೇ ಆರ್ಥಿಕ ವರ್ಷದಲ್ಲಿ ಮಾರಾಟ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿದೆ.

ಕೇಂದ್ರವು ಎನ್‌ಎಫ್‌ಎಲ್‌ನಲ್ಲಿ ಶೇ 74.71ರಷ್ಟು, ಆರ್‌ಸಿಎಫ್‌ನಲ್ಲಿ ಶೇ 75ರಷ್ಟು ಷೇರು ಹೊಂದಿದೆ. ಎನ್‌ಎಫ್‌ಎಲ್‌ನ ಆಸ್ತಿ ಮೌಲ್ಯ ₹ 2,117 ಕೋಟಿ. ಇದು 2020–21ರಲ್ಲಿ ₹ 198 ಕೋಟಿ ಲಾಭ ಗಳಿಸಿತ್ತು.

ಆರ್‌ಸಿಎಫ್ ಕಂಪನಿಯ ಆಸ್ತಿ ಮೌಲ್ಯ ₹ 3,186 ಕೋಟಿ. ಇದು 2019–20ರಲ್ಲಿ ₹ 208 ಕೋಟಿ ಲಾಭ ದಾಖಲಿಸಿತ್ತು. ಎನ್‌ಎಫ್‌ಎಲ್ ಷೇರು ಮಾರಾಟದಿಂದ ₹ 500 ಕೋಟಿ, ಆರ್‌ಸಿಎಫ್ ಷೇರು ಮಾರಾಟದಿಂದ ₹ 400 ಕೋಟಿ ಕೇಂದ್ರದ ಬೊಕ್ಕಸಕ್ಕೆ ಬರುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.