ಗುರುವಾರ , ಆಗಸ್ಟ್ 5, 2021
28 °C

ಹಾಂಗ್ಯೊ ತುಪ್ಪ ಮಾರುಕಟ್ಟೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಾಲು, ಹಾಲಿನ ಉತ್ಪನ್ನ ಮತ್ತು ಐಸ್‌ಕ್ರೀಂ ಉದ್ಯಮದಲ್ಲಿ ಮನೆಮಾತಾಗಿರುವ ಹ್ಯಾಂಗ್ಯೊ, ಇದೀಗ ಸಾಂಪ್ರದಾಯಿಕವಾಗಿ ತಯಾರಿಸಿದ ಹಸುವಿನ ತುಪ್ಪವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಬೆಲೆ 500 ಎಂಎಲ್‌ಗೆ ₹ 250 ಇದೆ.

‘ಸೌದೆ ಒಲೆಯಲ್ಲಿ ಬೆಣ್ಣೆ  ಕಾಯಿಸಿ ತುಪ್ಪ ತಯಾರಿಸಲಾಗಿದೆ. ಇದರಿಂದಾಗಿ ಗುಣಮಟ್ಟ ಮತ್ತು ರುಚಿ ಎರಡೂ ಅತ್ಯುತ್ತಮವಾಗಿದೆ ’ ಎಂದು ಹ್ಯಾಂಗ್ಯೊ ಐಸ್‌ಕ್ರೀಮ್ಸ್‌‌ನ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಎಸ್.ಎಸ್. ಮಂಜುನಾಥ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು