ಬುಧವಾರ, ಜುಲೈ 28, 2021
21 °C

ಹೋಂಡಾದ ಹೊಸ ಬೈಕ್‌ ಸಿಡಿ 110 ಡ್ರೀಮ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೋಂಡಾ ಮೋಟರ್‌ ಸೈಕಲ್‌ ಆ್ಯಂಡ್‌ ಸ್ಕೂಟರ್‌ ಇಂಡಿಯಾ, ಬಿಎಸ್‌6 ಮಾನದಂಡದ ಹೊಸ ಬೈಕ್‌ ಸಿಡಿ 110 ಡ್ರೀಮ್‌ ಪರಿಚಯಿಸಿದೆ.

ಹೋಂಡಾದ ಹೊಸ ತಲೆಮಾರಿನ ಈ ಮೋಟರ್‌ ಸೈಕಲ್‌ ಕೈಗೆಟುಕುವ ಬೆಲೆಗೆ ದೊರೆಯಲಿದೆ. ಎಕ್ಸ್‌ಷೋರೂಂ ಬೆಲೆ ₹ 62,729 ಇದೆ. ’ಈ ಹೊಸ  ಬೈಕ್‌ ಸುಧಾರಿತ ತಂತ್ರಜ್ಞಾನ ಮತ್ತು ಹೆಚ್ಚು ಮೈಲೇಜ್‌ ಒಳಗೊಂಡಿದೆ. 6 ವರ್ಷಗಳ ವಾರಂಟಿಯ ಸೀಮಿತ ಕೊಡುಗೆಯೊಂದಿಗೆ ಲಭ್ಯ ಇದೆ’ ಎಂದು ಕಂಪನಿಯ ಮಾರುಕಟ್ಟೆ ವಿಭಾಗದ ನಿರ್ದೇಶಕ ಯದ್ವಿಂದರ್‌ ಸಿಂಗ್‌ ಗುಲೇರಿಯಾ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು