ಬುಧವಾರ, 8 ಅಕ್ಟೋಬರ್ 2025
×
ADVERTISEMENT

Honda

ADVERTISEMENT

ಹೋಂಡಾ ದ್ವಿಚಕ್ರ ವಾಹನ ಬೆಲೆ ₹18 ಸಾವಿರ ಇಳಿಕೆ

ಹೋಂಡಾ ಮೋಟರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ (ಎಚ್ಎಂಎಸ್‌ಐ) ವಾಹನಗಳ ಮೇಲಿನ ಜಿಎಸ್‌ಟಿ ಇಳಿಕೆಯ ಪರಿಣಾಮವಾಗಿ ತನ್ನ ವಾಹನಗಳ ಬೆಲೆ ಕಡಿಮೆ ಆಗಲಿದೆ ಎಂದು ಗುರುವಾರ ತಿಳಿಸಿದೆ.
Last Updated 11 ಸೆಪ್ಟೆಂಬರ್ 2025, 14:30 IST
ಹೋಂಡಾ ದ್ವಿಚಕ್ರ ವಾಹನ ಬೆಲೆ ₹18 ಸಾವಿರ ಇಳಿಕೆ

ಕೋಲಾರ ಜಿಲ್ಲೆಯ ನರಸಾಪುರದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕಾ ಘಟಕ

Honda Electric Two Wheeler: ಬೆಂಗಳೂರು: ಜಪಾನಿನ ಹೋಂಡಾ ಕಂಪನಿಯು ₹600 ಕೋಟಿ ಹೂಡಿಕೆ ಮಾಡಿ ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕಾ ಘಟಕವನ್ನು ಆರಂಭಿಸಲು ಸಿದ್ಧವಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
Last Updated 8 ಸೆಪ್ಟೆಂಬರ್ 2025, 15:22 IST
ಕೋಲಾರ ಜಿಲ್ಲೆಯ ನರಸಾಪುರದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕಾ ಘಟಕ

ನಿಸ್ಸಾನ್‌–ಹೋಂಡಾ ವಿಲೀನಕ್ಕೆ ಒಪ್ಪಿಗೆ

ಜಪಾನ್‌ನ ವಾಹನ ತಯಾರಿಕಾ ಕಂಪನಿಗಳಾದ ಹೋಂಡಾ ಮತ್ತು ನಿಸ್ಸಾನ್‌ ವಿಲೀನಗೊಳ್ಳುವುದಾಗಿ ಘೋಷಿಸಿವೆ.
Last Updated 23 ಡಿಸೆಂಬರ್ 2024, 15:55 IST
ನಿಸ್ಸಾನ್‌–ಹೋಂಡಾ ವಿಲೀನಕ್ಕೆ ಒಪ್ಪಿಗೆ

ಜನವರಿಯಿಂದ ಎಲ್ಲಾ ಮಾದರಿಯ ಹೋಂಡಾ ಕಾರು ದರ ಏರಿಕೆ

ಹೋಂಡಾ ಕಾರ್ಸ್‌ ಇಂಡಿಯಾ ಕಂಪನಿಯು ಜನವರಿಯಿಂದ ತನ್ನ ಎಲ್ಲಾ ಮಾದರಿಯ ಕಾರುಗಳ ಬೆಲೆಯನ್ನು ಶೇ 2ರಷ್ಟು ಹೆಚ್ಚಿಸಲು ನಿರ್ಧರಿಸಿದೆ.
Last Updated 20 ಡಿಸೆಂಬರ್ 2024, 12:24 IST
ಜನವರಿಯಿಂದ ಎಲ್ಲಾ ಮಾದರಿಯ ಹೋಂಡಾ ಕಾರು ದರ ಏರಿಕೆ

ಹೋಂಡಾದಿಂದ ಇ.ವಿ ದ್ವಿಚಕ್ರ ವಾಹನ ಬಿಡುಗಡೆ

ದ್ವಿಚಕ್ರ ವಾಹನಗಳ ತಯಾರಿಕಾ ಕಂಪನಿ ಹೋಂಡಾ ಮೋಟರ್‌ ಸೈಕಲ್‌ ಆ್ಯಂಡ್‌ ಸ್ಕೂಟರ್‌ ಇಂಡಿಯಾವು (ಎಚ್‌ಎಂಎಸ್‌ಐ) ತನ್ನ ಮೊದಲ ವಿದ್ಯುತ್‌ಚಾಲಿತ ದ್ವಿಚಕ್ರ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 28 ನವೆಂಬರ್ 2024, 12:57 IST
ಹೋಂಡಾದಿಂದ ಇ.ವಿ ದ್ವಿಚಕ್ರ ವಾಹನ ಬಿಡುಗಡೆ

ಹೋಂಡಾ ದ್ವಿ ಚಕ್ರ ವಾಹನ ಮಾರಾಟ ಹೆಚ್ಚಳ

ದ್ವಿಚಕ್ರ ವಾಹನಗಳ ತಯಾರಿಕಾ ಕಂಪನಿಯಾದ ಹೋಂಡಾ ಮೋಟರ್‌ಸೈಕಲ್‌ ಆ್ಯಂಡ್‌ ಸ್ಕೂಟರ್‌ ಇಂಡಿಯಾದ (ಎಚ್‌ಎಂಎಸ್‌ಐ) ದೇಶೀಯ ಸಗಟು ಮಾರಾಟವು ಮೇ ತಿಂಗಳಲ್ಲಿ ಶೇ 45ರಷ್ಟು ಏರಿಕೆಯಾಗಿದ್ದು, 4.50 ಲಕ್ಷ ದ್ವಿ ಚಕ್ರ ವಾಹನಗಳು ಮಾರಾಟವಾಗಿವೆ.
Last Updated 3 ಜೂನ್ 2024, 15:47 IST
ಹೋಂಡಾ ದ್ವಿ ಚಕ್ರ ವಾಹನ ಮಾರಾಟ ಹೆಚ್ಚಳ

ದೊಡ್ಡಬಳ್ಳಾ‍ಪುರದಲ್ಲಿ ಹೋಂಡಾ ಬಿಡಿಭಾಗಗಳ ಗೋದಾಮು

ಜಪಾನ್‌ನ ಕಾರು ತಯಾರಿಕಾ ಕಂಪನಿ ಹೋಂಡಾ, ಕಾರಿನ ಬಿಡಿ ಭಾಗಗಳ ಗೋದಾಮಿನ (ವೇರ್‌ಹೌಸ್‌) ಭೂಮಿ ಪೂಜೆಯನ್ನು ದೊಡ್ಡಬಳ್ಳಾಪುರದಲ್ಲಿ ಸೋಮವಾರ ನೆರವೇರಿಸಿತು.
Last Updated 15 ಏಪ್ರಿಲ್ 2024, 15:04 IST
ದೊಡ್ಡಬಳ್ಳಾ‍ಪುರದಲ್ಲಿ ಹೋಂಡಾ ಬಿಡಿಭಾಗಗಳ ಗೋದಾಮು
ADVERTISEMENT

ಜನವರಿಯಿಂದ ಹೋಂಡಾ ಕಾರುಗಳ ಬೆಲೆ ಹೆಚ್ಚಳ

’ಹೋಂಡಾ ಕಾರ್‍ಸ ಇಂಡಿಯಾ ಕಂಪನಿ‘ಯು 2024ರ ಜನವರಿಯಿಂದ ತನ್ನ ಎಲ್ಲ ಮಾದರಿ ವಾಹನಗಳ ಬೆಲೆಯನ್ನು ಹೆಚ್ಚಿಸಲು ಉದ್ದೇಶಿಸಿದೆ ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 3 ಡಿಸೆಂಬರ್ 2023, 14:43 IST
ಜನವರಿಯಿಂದ ಹೋಂಡಾ ಕಾರುಗಳ ಬೆಲೆ ಹೆಚ್ಚಳ

ಹೋಂಡಾ: 2030ರೊಳಗೆ ಐದು ಎಸ್‌ಯುವಿ

ಹೋಂಡಾ ಕಾರ್ಸ್‌ ಇಂಡಿಯಾ ಕಂಪನಿಯು 2030ರ ಒಳಗಾಗಿ ಭಾರತದ ಮಾರುಕಟ್ಟೆಗೆ ಒಟ್ಟು ಐದು ಸ್ಪೋರ್ಟ್ಸ್‌ ಯುಟಿಲಿಟಿ ವಾಹನಗಳನ್ನು (ಎಸ್‌ಯುವಿ) ಬಿಡುಗಡೆ ಮಾಡುವ ಯೋಜನೆ ಇಟ್ಟುಕೊಂಡಿದೆ ಎಂದು ಕಂಪನಿಯ ಭಾರತದ ಅಧ್ಯಕ್ಷ ಟಕುಯಾ ಸುಮುರಾ ಹೇಳಿದ್ದಾರೆ.
Last Updated 4 ಸೆಪ್ಟೆಂಬರ್ 2023, 15:57 IST
ಹೋಂಡಾ: 2030ರೊಳಗೆ ಐದು ಎಸ್‌ಯುವಿ

Honda Cars: ಜೂನ್‌ನಿಂದ ಹೋಂಡಾ ಅಮೇಜ್‌, ಸಿಟಿ ಬೆಲೆ ಹೆಚ್ಚಳ

ಹೋಂಡಾ ಕಾರ್ಸ್‌ ಇಂಡಿಯಾ ಕಂಪನಿಯು ಜೂನ್‌ 1ರಿಂದ ಜಾರಿಗೆ ಬರುವಂತೆ ಹೋಂಡಾ ಸಿಟಿ ಮತ್ತು ಅಮೇಜ್‌ ಕಾರುಗಳ ಬೆಲೆಯನ್ನು ಶೇ 1ರವರೆಗೆ ಹೆಚ್ಚಳ ಮಾಡುವುದಾಗಿ ಬುಧವಾರ ಹೇಳಿದೆ.
Last Updated 24 ಮೇ 2023, 15:41 IST
Honda Cars: ಜೂನ್‌ನಿಂದ ಹೋಂಡಾ ಅಮೇಜ್‌, ಸಿಟಿ ಬೆಲೆ ಹೆಚ್ಚಳ
ADVERTISEMENT
ADVERTISEMENT
ADVERTISEMENT