ಸೋಮವಾರ, ಮೇ 17, 2021
27 °C

ಎಚ್‍ಎಂಎಸ್‍ಐ ಮೇ. 25 ರಿಂದ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೋಂಡಾ ಮೋಟರ್ ಸೈಕಲ್ ಆ್ಯಂಡ್‌ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಚ್‍ಎಂಎಸ್‍ಐ) ತನ್ನ ಎಲ್ಲ ನಾಲ್ಕು ಘಟಕಗಳಲ್ಲಿ ಎರಡು ಹಂತಗಳಲ್ಲಿ ತಯಾರಿಕೆ ಪುನರಾರಂಭಿಸಲು ನಿರ್ಧರಿಸಿದೆ.

 ನರಸಾಪುರದಲ್ಲಿರುವ ಅತಿ ದೊಡ್ಡ ತಯಾರಿಕಾ ಘಟಕದಲ್ಲಿ ಇದೇ 25ರಿಂದ ತಯಾರಿಕೆ ಪುನರಾರಂಭವಾಗಲಿದೆ. ಇತರ ಮೂರು ಘಟಕಗಳನ್ನು  ಜೂನ್ ಮೊದಲ ವಾರದಿಂದ  ಆರಂಭಿಸುವುದಾಗಿ ತಿಳಿಸಿದೆ.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು