ಸೋಮವಾರ, ಜೂಲೈ 13, 2020
28 °C

ಹುಂಡೈ: 5 ಸಾವಿರ ಕಾರ್‌ ರಫ್ತು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಹುಂಡೈ ಮೋಟರ್ ಇಂಡಿಯಾ ಕಂಪನಿಯು ಮೇ ತಿಂಗಳಿನಲ್ಲಿ 5 ಸಾವಿರ ಕಾರ್‌ಗಳನ್ನು ರಫ್ತು ಮಾಡಿದೆ.

ಮೇ 8ರಂದು ಚೆನ್ನೈ ಘಟಕದಲ್ಲಿ ತಯಾರಿಕೆಯನ್ನು ಪುನರಾರಂಭ ಮಾಡಿದ ಬಳಿಕ  ಈ ಪ್ರಮಾಣದಲ್ಲಿ ರಫ್ತು ಮಾಡಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರದ ‘ಭಾರತದಲ್ಲಿಯೇ ತಯಾರಿಸಿ’ ಕಾರ್ಯಕ್ರಮಕ್ಕೆ ಬೆಂಬಲವನ್ನು ಮುಂದುವರಿಸಲಾಗಿದೆ ಎಂದು ತಿಳಿಸಿದೆ.

1999ರಿಂದ ರಫ್ತು ವಹಿವಾಟು ಆರಂಭಿಸಲಾಗಿದ್ದು, ಇದುವರೆಗೆ 88 ದೇಶಗಳಿಗೆ 30 ಲಕ್ಷ ವಾಹನಗಳನ್ನು ರಫ್ತು ಮಾಡಲಾಗಿದೆ ಎಂದು ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು