ಹುಂಡೈ ಐಪಿಒ ದಾಖಲೆ; ₹27,870 ಕೋಟಿ ಬಂಡವಾಳ ಸಂಗ್ರಹ
ಹುಂಡೈ ಮೋಟರ್ ಇಂಡಿಯಾ ಕಂಪನಿಯ ಆರಂಭಿಕ ಸಾರ್ವಜನಿಕ ಕೊಡುಗೆಗೆ (ಐಪಿಒ) ಹೂಡಿಕೆದಾರರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಬಿಡ್ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ ಕಂಪನಿಯು ನಿರೀಕ್ಷಿಸಿದ್ದ ₹27,870 ಕೋಟಿ ಬಂಡವಾಳ ಸಂಗ್ರಹವಾಗಿದೆ. Last Updated 17 ಅಕ್ಟೋಬರ್ 2024, 16:08 IST