ಅಮೆರಿಕದಿಂದ ಸುಂಕದ ಹೊರೆ: ಯುರೋಪ್, ಏಷ್ಯಾದತ್ತ ಗಮನಹರಿಸಲು ಉದ್ಯಮಿಗಳಿಗೆ ಸಲಹೆ
Trade Advice: ಭಾರತದಿಂದ ರಫ್ತಾಗುವ ಉತ್ಪನ್ನಗಳ ಮೇಲೆ ಅಮೆರಿಕ ಹೇರಿರುವ ಶೇ 50ರಷ್ಟು ಸುಂಕದ ಹೊರೆಯ ಸವಾಲನ್ನು ಸಮರ್ಥವಾಗಿ ಎದುರಿಸಲು ಯೂರೋಪ್ ಹಾಗೂ ಏಷ್ಯಾದ ದೇಶಗಳತ್ತ ಉದ್ಯಮಿಗಳು ಗಮನಹರಿಸಬೇಕು ಎಂದು ಎಫ್ಕೆಸಿಸಿಐ ಅಧ್ಯಕ್ಷ ಎಂ.ಜಿ.ಬಾಲಕೃಷ್ಣ ಸಲಹೆ ಮಾಡಿದರು.Last Updated 2 ಸೆಪ್ಟೆಂಬರ್ 2025, 22:10 IST