ನವದೆಹಲಿ:ದೇಶದ ಎರಡನೆ ಅತಿದೊಡ್ಡ ಸಾಫ್ಟ್ವೇರ್ ರಫ್ತು ಸಂಸ್ಥೆಯಾಗಿರುವ ಇನ್ಫೊಸಿಸ್ನ ಹೊಸ ಮುಖ್ಯ ಹಣಕಾಸು ಅಧಿಕಾರಿಯಾಗಿ (ಸಿಎಫ್ಒ) ನಿಲಂಜನ್ ರಾಯ್ ಅವರು ನೇಮಕಗೊಂಡಿದ್ದಾರೆ.

ಎಂ. ಡಿ. ರಂಗನಾಥ್ ಅವರು ಆಗಸ್ಟ್ನಲ್ಲಿ ಇನ್ಫೊಸಿಸ್ನ ಸಿಎಫ್ಒ ಹುದ್ದೆಗೆ ರಾಜೀನಾಮೆ ನೀಡಿದ್ದರು. ಸದ್ಯಕ್ಕೆ ಭಾರ್ತಿ ಏರ್ಟೆಲ್ನ ಜಾಗತಿಕ ಸಿಎಫ್ಒ ಆಗಿರುವ ರಾಯ್ ಅವರ ನೇಮಕವು 2019ರ ಮಾರ್ಚ್ 1ರಿಂದ ಜಾರಿಗೆ ಬರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.