TCS ಸಿಇಒ ಕಾರ್ತಿವಾಸನ್ ವೇತನ ₹26 ಕೋಟಿ: ಸರಾಸರಿ ವೇತನಕ್ಕಿಂತ 330 ಪಟ್ಟು ಹೆಚ್ಚಳ
TCS Annual Report: ಟಿಸಿಎಸ್‌ನ ವಾರ್ಷಿಕ ವರದಿಯ ಪ್ರಕಾರ ಸಿಇಒ ಕಾರ್ತಿವಾಸನ್ ಅವರ ವೇತನ ₹26.52 ಕೋಟಿ ಆಗಿದ್ದು, ನೌಕರರ ಸರಾಸರಿ ವೇತನಕ್ಕಿಂತ 330 ಪಟ್ಟು ಹೆಚ್ಚು ಎಂದು ಹೇಳಲಾಗಿದೆ.Last Updated 28 ಮೇ 2025, 11:13 IST