ಜೂನ್‌ನಲ್ಲಿ ಮಷಿನ್‌ಟೂಲ್ಸ್ ಕೈಗಾರಿಕಾ ವಾಣಿಜ್ಯ ಮೇಳ

ಸೋಮವಾರ, ಮೇ 20, 2019
30 °C

ಜೂನ್‌ನಲ್ಲಿ ಮಷಿನ್‌ಟೂಲ್ಸ್ ಕೈಗಾರಿಕಾ ವಾಣಿಜ್ಯ ಮೇಳ

Published:
Updated:
Prajavani

ಕೊಯಿಮತ್ತೂರು: ಇಲ್ಲಿಯ ಇಂಟೆಕ್‌ ಟೆಕ್ನಾಲಜಿ ಸೆಂಟರ್‌ ಆಶ್ರಯದಲ್ಲಿ ಜೂನ್‌ 6ರಿಂದ 10ರವರೆಗೆ ಐದು ದಿನಗಳ ಕಾಲ 18ನೆ ಅಂತರರಾಷ್ಟ್ರೀಯ ಮಷಿನ್‌ಟೂಲ್ಸ್‌ ಮತ್ತು ಕೈಗಾರಿಕಾ ಮೇಳ ನಡೆಯಲಿದೆ.

‘ಇಲ್ಲಿಯ ಟ್ರೇಡ್‌ ಫೇರ್‌ ಕಾಂಪ್ಲೆಕ್ಸ್‌ನಲ್ಲಿ ಈ ಮೇಳವನ್ನು ಆಯೋಜಿಸಲಾಗಿದೆ. ಬೆಳಿಗ್ಗೆ 10ರಿಂದ ಮಧ್ಯಾಹ್ನ 3 ಗಂಟೆ
ಯವರೆಗೆ ಉದ್ಯಮಿಗಳಿಗಾಗಿ ಯಂತ್ರೋಪಕರಣಗಳ ಕಾರ್ಯನಿರ್ವಹಣೆಯ ಪ್ರದರ್ಶನ ಇರಲಿದೆ. ಚೀನಾ, ಡೆನ್ಮಾರ್ಕ್‌, ಜರ್ಮನಿ, ಜಪಾನ್‌, ತೈವಾನ್‌, ಅಮೆರಿಕ ಸೇರಿದಂತೆ ಒಟ್ಟು 12 ದೇಶಗಳ ಉದ್ಯಮಿಗಳು ಭಾಗಿಯಾಗಲಿದ್ದಾರೆ’ ಎಂದು ಇಂಟೆಕ್‌ ಅಧ್ಯಕ್ಷ ಜೆ. ಬಾಲು ತಿಳಿಸಿದ್ದಾರೆ.

ಹೊಸ ಯಂತ್ರಗಳು ಮತ್ತು ತಂತ್ರಜ್ಞಾನವನ್ನು ಉಚಿತವಾಗಿ ಪ್ರದರ್ಶಿಸಲು ಅವಕಾಶ ಮಾಡಿಕೊಡಲಾಗಿದೆ. ₹ 800 ಕೋಟಿಗಳಷ್ಟು ವಹಿವಾಟು ನಡೆಯುವ ನಿರೀಕ್ಷೆ ಇದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !