ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಯಾಲುಕ್ಕಾಸ್‌: ತಯಾರಿಕಾ ಶುಲ್ಕದಲ್ಲಿ ಶೇ 50 ರಿಯಾಯಿತಿ

Published 19 ಮೇ 2023, 19:56 IST
Last Updated 19 ಮೇ 2023, 19:56 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನಾಭರಣ ಮಾರಾಟ ಕಂಪನಿ ಜೋಯಾಲುಕ್ಕಾಸ್, ಈ ವರ್ಷದ ಬೃಹತ್ ಆಭರಣ ಉತ್ಸವದ ಕೊಡುಗೆಯ ಭಾಗವಾಗಿ ತನ್ನೆಲ್ಲಾ ಮಳಿಗೆಗಳಲ್ಲಿ  ತಯಾರಿಕಾ ಶುಲ್ಕದ ಮೇಲೆ ಶೇ 50ರಷ್ಟು ರಿಯಾಯಿತಿ ನೀಡುತ್ತಿದೆ. ಈ ಕೊಡುಗೆಯು ಇದೇ 12ರಂದು ಆರಂಭ ಆಗಿದ್ದು ಜೂನ್‌ 11ರವರೆಗೆ ಜಾರಿಯಲ್ಲಿ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಜೋಯಾಲುಕ್ಕಾಸ್‌ನಿಂದ ಖರೀದಿಸುವ ಎಲ್ಲಾ ಆಭರಣಗಳಿಗೆ ಜೀವಿತಾವಧಿಯವರೆಗೆ ನಿರ್ವಹಣೆ, ಒಂದು ವರ್ಷದ ಉಚಿತ ವಿಮೆ ಹಾಗೂ ಬೈಬ್ಯಾಕ್‌ ಖಾತರಿಯ ಪ್ರಯೋಜನವನ್ನೂ ಗ್ರಾಹಕರು ಪಡೆಯಬಹುದು ಎಂದು ಕಂಪನಿ ಹೇಳಿದೆ.

ಗ್ರಾಹಕರ ಪ್ರತಿಯೊಂದು ಅಗತ್ಯವನ್ನೂ ಪೂರೈಸಲು ಉತ್ತಮ ಮತ್ತು ವಿಸ್ತಾರವಾದ ಆಯ್ಕೆಗಳಿರುವ ಶ್ರೇಣಿಯ ಆಭರಣಗಳನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಜೋಯಾಲುಕ್ಕಾಸ್‌ ಸಮೂಹದ ಅಧ್ಯಕ್ಷ ಜೋಯ್‌ ಅಲುಕ್ಕಾಸ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT