ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಯಾಲುಕ್ಕಾಸ್‌ನಿಂದ ದೀಪಾವಳಿಗೆ ಕ್ಯಾಷ್‌ಬ್ಯಾಕ್‌ ಕೊಡುಗೆ

Last Updated 21 ಅಕ್ಟೋಬರ್ 2022, 5:10 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನಾಭರಣ ಕಂಪನಿ ಜೋಯಾಲುಕ್ಕಾಸ್‌ ತನ್ನ ಗ್ರಾಹಕರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಕ್ಯಾಷ್‌ಬ್ಯಾಕ್‌ ಕೊಡುಗೆಗಳನ್ನು ನೀಡುತ್ತಿದೆ. ಇದೇ ತಿಂಗಳ 24ರವರೆಗೆ ಈ ಕೊಡುಗೆಗಳ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಕಂಪನಿ ತಿಳಿಸಿದೆ.

₹ 50 ಸಾವಿರ ಮತ್ತು ಅದಕ್ಕೂ ಹೆಚ್ಚಿನ ಮೌಲ್ಯದ ವಜ್ರ, ಅನ್‌ಕಟ್‌ ವಜ್ರ ಮತ್ತು ಬೆಲೆಬಾಳುವ ಆಭರಣಗಳ ಖರೀದಿ ಮೇಲೆ ₹ 2 ಸಾವಿರ ಮೌಲ್ಯದ ಕ್ಯಾಷ್‌ಬ್ಯಾಕ್‌ ವೋಚರ್‌ ಸಿಗಲಿದೆ. ₹50 ಸಾವಿರ ಮತ್ತು ಅದಕ್ಕೂ ಹೆಚ್ಚಿನ ಮೌಲ್ಯದ ಚಿನ್ನಾಭರಣ ಖರೀದಿ ಮೇಲೆ ₹ 1 ಸಾವಿರ ಮೌಲ್ಯದ ಕ್ಯಾಷ್‌ಬ್ಯಾಕ್‌ ಗಿಫ್ಟ್ ವೋಚರ್‌ ಹಾಗೂ ₹10 ಸಾವಿರ ಮೌಲ್ಯದ ಬೆಳ್ಳಿ ಆಭರಣಗಳ ಖರೀದಿ ಮೇಲೆ ₹500 ಮೌಲ್ಯದ ಕ್ಯಾಷ್‌ಬ್ಯಾಕ್‌ ಗಿಫ್ಟ್‌ ವೋಚರ್‌ ಸಿಗಲಿದೆ. ಎಸ್‌ಬಿಐ ಕಾರ್ಡ್‌ಗಳ ಮೇಲೆ ಶೇ 5ರಷ್ಟು ಹೆಚ್ಚುವರಿ ಕ್ಯಾಷ್‌ಬ್ಯಾಕ್‌ ಸಹ ಸಿಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT