ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಪಿಜಿ ಬೆಲೆ ₹2 ಏರಿಕೆ

Last Updated 9 ನವೆಂಬರ್ 2018, 20:11 IST
ಅಕ್ಷರ ಗಾತ್ರ

ನವದೆಹಲಿ: ಸಬ್ಸಿಡಿ ಒಳಗೊಂಡ ಅಡುಗೆ ಅನಿಲ ಸಿಲಿಂಡರ್‌ (ಎಲ್‌ಪಿಜಿ) ಬೆಲೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ₹ 2ರಂತೆ ಹೆಚ್ಚಿಸಲಾಗಿದೆ.

ಈ ತಿಂಗಳಲ್ಲಿ ಎರಡನೆ ಬಾರಿಗೆ ದರ ಹೆಚ್ಚಿಸಿದಂತಾಗಿದೆ. ಇದಕ್ಕೂ ಮೊದಲು ₹ 2.94 ರಂತೆ ಬೆಲೆ ಏರಿಸಲಾಗಿತ್ತು. ಎಲ್‌ಪಿಜಿ ವಿತರಕರ ಕಮಿಷನ್‌ ಹೆಚ್ಚಿಸುವ ಉದ್ದೇಶಕ್ಕೆ ಬೆಲೆ ಏರಿಕೆ ಮಾಡಲಾಗಿದೆ.

ಸಾರಿಗೆ ವೆಚ್ಚ, ವೇತನ ಏರಿಕೆಯ ಕಾರಣಕ್ಕೆ 14.2 ಕೆಜಿ ಮತ್ತು 5 ಕೆಜಿ ಸಿಲಿಂಡರ್‌ನ ಕಮಿಷನ್ ಮೊತ್ತವನ್ನು ಕ್ರಮವಾಗಿ ₹ 50.58 ಮತ್ತು ₹ 25.29ಕ್ಕೆ ಹೆಚ್ಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT