ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

LPG

ADVERTISEMENT

ವಾಣಿಜ್ಯ ಸಿಲಿಂಡರ್ ಬೆಲೆ ₹51 ಇಳಿಕೆ: ಪರಿಷ್ಕೃತ ದರ ಇಂದಿನಿಂದಲೇ ಜಾರಿ

Fuel Price: ವಿಮಾನಗಳಲ್ಲಿ ಬಳಸುವ ಇಂಧನ (ಎಟಿಎಫ್‌) ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್‌ ದರವನ್ನು ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಕಂಪನಿಗಳು ಕಡಿತಗೊಳಿಸಿವೆ. ಹೊಸ ದರವು ಸೋಮವಾರದಿಂದ ಜಾರಿಗೆ ಬಂದಿದೆ.
Last Updated 1 ಸೆಪ್ಟೆಂಬರ್ 2025, 13:52 IST
ವಾಣಿಜ್ಯ ಸಿಲಿಂಡರ್ ಬೆಲೆ ₹51 ಇಳಿಕೆ: ಪರಿಷ್ಕೃತ ದರ ಇಂದಿನಿಂದಲೇ ಜಾರಿ

ತೈಲ ಕಂಪನಿಗಳಿಗೆ ₹30 ಸಾವಿರ ಕೋಟಿ ನೆರವು: ಕೇಂದ್ರ ಸರ್ಕಾರ

Cooking Gas Price: ನಿಯಂತ್ರಿತ ಬೆಲೆಯಲ್ಲಿ ಮನೆಗಳಿಗೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಪೂರೈಸಿದ್ದಕ್ಕಾಗಿ ಸರ್ಕಾರಿ ಸ್ವಾಮ್ಯದ ಮೂರು ತೈಲ ಮಾರುಕಟ್ಟೆ ಕಂಪನಿಗಳಿಗೆ ₹30 ಸಾವಿರ ಕೋಟಿ ಪರಿಹಾರ ನೀಡಲು ಕೇಂದ್ರ ಸರ್ಕಾರ ಘೋಷಿಸಿದೆ.
Last Updated 8 ಆಗಸ್ಟ್ 2025, 21:55 IST
ತೈಲ ಕಂಪನಿಗಳಿಗೆ ₹30 ಸಾವಿರ ಕೋಟಿ ನೆರವು: ಕೇಂದ್ರ ಸರ್ಕಾರ

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ₹ 33.50 ಇಳಿಕೆ; ಪರಿಷ್ಕೃತ ದರ ಇಂದಿನಿಂದಲೇ ಜಾರಿ

Commercial LPG Rate Update: ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರವನ್ನು ಶುಕ್ರವಾರ ಪರಿಷ್ಕರಿಸಿವೆ. 19 ಕೆ.ಜಿ. ಸಿಲಿಂಡರ್‌ ದರ ₹ 33.50 ಇಳಿಕೆಯಾಗಿದ್ದು, ಇಂದಿನಿಂದ ಜಾರಿಗೆ ಬರಲಿದೆ.
Last Updated 1 ಆಗಸ್ಟ್ 2025, 6:25 IST
ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ₹ 33.50 ಇಳಿಕೆ; ಪರಿಷ್ಕೃತ ದರ ಇಂದಿನಿಂದಲೇ ಜಾರಿ

ನೈಸರ್ಗಿಕ ಅನಿಲ: ಏಕರೂಪಿ ಶುಲ್ಕಕ್ಕೆ ಆದೇಶ

ಕೊಳವೆ ಮೂಲಕ ಮನೆಗಳಿಗೆ ಅಡುಗೆ ಉದ್ದೇಶಕ್ಕೆ ಪೂರೈಕೆ ಮಾಡುವ ನೈಸರ್ಗಿಕ ಅನಿಲಕ್ಕೆ ಏಕರೂಪದ ದರ ನಿಗದಿ ಮಾಡಬೇಕು ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿಯು (ಪಿಎನ್‌ಜಿಆರ್‌ಬಿ) ಕಂಪನಿಗಳಿಗೆ ಆದೇಶಿಸಿದೆ.
Last Updated 20 ಜುಲೈ 2025, 15:59 IST
ನೈಸರ್ಗಿಕ ಅನಿಲ: ಏಕರೂಪಿ ಶುಲ್ಕಕ್ಕೆ ಆದೇಶ

ಉಜ್ವಲಾ ಯೋಜನೆ: ರಾಜ್ಯದಲ್ಲಿ ಎಲ್‌ಪಿಜಿ ಮರುಪೂರಣ ಮಾಡಿಕೊಳ್ಳದ 2 ಲಕ್ಷ ಬಳಕೆದಾರರು

LPG Refill Data: ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ರಾಜ್ಯದಲ್ಲಿ ಉಚಿತ ಅಡುಗೆ ಅನಿಲ ಸಂಪರ್ಕ ಪಡೆದಿರುವ 18,32,338 ಬಳಕೆದಾರರಲ್ಲಿ, 2024–25ನೇ ಸಾಲಿನಲ್ಲಿ 2,07,344 ಬಳಕೆದಾರರು ಒಮ್ಮೆಯೂ ಸಿಲಿಂಡರ್ ಮರುಪೂರಣ ಮಾಡಿಕೊಂಡಿಲ್ಲ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್ ಮಾಹಿತಿ ನೀಡಿದೆ.
Last Updated 18 ಜುಲೈ 2025, 0:30 IST
ಉಜ್ವಲಾ ಯೋಜನೆ: ರಾಜ್ಯದಲ್ಲಿ ಎಲ್‌ಪಿಜಿ ಮರುಪೂರಣ ಮಾಡಿಕೊಳ್ಳದ 2 ಲಕ್ಷ ಬಳಕೆದಾರರು

ನಷ್ಟ ಭರ್ತಿಗೆ ತೈಲ ಕಂಪನಿಗಳಿಗೆ ಕೇಂದ್ರ ಸರ್ಕಾರದಿಂದ ₹35 ಸಾವಿರ ಕೋಟಿ?

LPG Subsidy Loss: ನವದೆಹಲಿ: ಅಡುಗೆ ಅನಿಲ ಸಿಲಿಂಡರ್‌ಗಳನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದರಿಂದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಆಗಿರುವ ನಷ್ಟ ಸರಿದೂಗಿಸಲು ಕೇಂದ್ರ ಸರ್ಕಾರವು...
Last Updated 10 ಜುಲೈ 2025, 12:34 IST
ನಷ್ಟ ಭರ್ತಿಗೆ ತೈಲ ಕಂಪನಿಗಳಿಗೆ ಕೇಂದ್ರ ಸರ್ಕಾರದಿಂದ ₹35 ಸಾವಿರ ಕೋಟಿ?

ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ

ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಸಿಲಿಂಡರ್‌ಗೆ ₹58.50ಯಷ್ಟು ಕಡಿಮೆ ಮಾಡಲಾಗಿದೆ. ವಿಮಾನಗಳಲ್ಲಿ ಬಳಕೆ ಮಾಡುವ ಇಂಧನದ (ಎಟಿಎಫ್‌) ಬೆಲೆಯನ್ನು ಶೇಕಡ 7.5ರಷ್ಟು ಹೆಚ್ಚು ಮಾಡಲಾಗಿದೆ.
Last Updated 1 ಜುಲೈ 2025, 12:47 IST
ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ
ADVERTISEMENT

ಎಲ್‌ಪಿಜಿ ಆಮದು: ಅದಾನಿ ಕಂಪನಿ ಪಾತ್ರ; ಅಮೆರಿಕ ತನಿಖೆ

US Investigation: ಮುಂದ್ರಾ ಬಂದರಿನಲ್ಲಿ ಇರಾನ್‌ನ ಎಲ್‌ಪಿಜಿ ಆಮದು ಕುರಿತು ಅದಾನಿ ಕಂಪನಿಯ ಪಾತ್ರದ ಬಗ್ಗೆ ಅಮೆರಿಕದ ತನಿಖಾ ಸಂಸ್ಥೆಗಳು ಪರಿಶೀಲನೆ ನಡೆಸುತ್ತಿದ್ದವೆ
Last Updated 2 ಜೂನ್ 2025, 15:51 IST
ಎಲ್‌ಪಿಜಿ ಆಮದು: ಅದಾನಿ ಕಂಪನಿ ಪಾತ್ರ; ಅಮೆರಿಕ ತನಿಖೆ

ಎಟಿಎಫ್‌, ವಾಣಿಜ್ಯ ಬಳಕೆಯ ಎಲ್‌ಪಿಜಿ ದರ ಇಳಿಕೆ

ವಿಮಾನಗಳಲ್ಲಿ ಬಳಸುವ ಇಂಧನ (ಎಟಿಎಫ್‌) ದರವನ್ನು ಶೇಕಡ 3ರಷ್ಟು ಕಡಿಮೆ ಮಾಡಲಾಗಿದೆ. ಅಲ್ಲದೆ, 19 ಕೆ.ಜಿ. ತೂಕದ ವಾಣಿಜ್ಯ ಬಳಕೆ ಅಡುಗೆ ಅನಿಲ ಸಿಲಿಂಡರ್ ದರವನ್ನು ₹24ರಷ್ಟು ತಗ್ಗಿಸಲಾಗಿದೆ.
Last Updated 1 ಜೂನ್ 2025, 13:09 IST
ಎಟಿಎಫ್‌, ವಾಣಿಜ್ಯ ಬಳಕೆಯ ಎಲ್‌ಪಿಜಿ ದರ ಇಳಿಕೆ

LPG: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ₹24 ಇಳಿಕೆ

ತೈಲ ಪಂಪನಿಗಳು ವಾಣಿಜ್ಯ ಬಳಕೆಯ 19 ಕೆ.ಜಿ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ₹24 ಕಡಿತ ಮಾಡಿವೆ. ಬೆಲೆ ಕಡಿತದ ಬಳಿಕ ಸಿಲಿಂಡರ್ ಬೆಲೆ ₹1,723 ಆಗಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದೆ.
Last Updated 1 ಜೂನ್ 2025, 4:18 IST
LPG: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ₹24 ಇಳಿಕೆ
ADVERTISEMENT
ADVERTISEMENT
ADVERTISEMENT