ಸೋಮವಾರ, ಸೆಪ್ಟೆಂಬರ್ 21, 2020
25 °C

ಮಲಬಾರ್‌ ಗೋಲ್ಡ್‌: ಚಿನ್ನಾಭರಣ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ನ ಕಲಾತ್ಮಕ ಬ್ರ್ಯಾಂಡೆಡ್‌ ಚಿನ್ನಾಭರಣಗಳ ಪ್ರದರ್ಶನ ಮತ್ತು ಮಾರಾಟವು ನಗರದ ಡಿಕನ್ಸನ್‌ ರಸ್ತೆಯಲ್ಲಿ ಇರುವ ಸಂಸ್ಥೆಯ ಷೋರೂಂನಲ್ಲಿ ನಡೆಯುತ್ತಿದೆ.

ಚಿನ್ನ, ವಜ್ರ ಮತ್ತು ಅಮೂಲ್ಯ ಹರಳುಗಳ ಚಿನ್ನಾಭರಣಗಳನ್ನು ಇಲ್ಲಿ ಇದೇ 10ರವರೆಗೆ ಪ್ರದರ್ಶಿಸಲಾಗುವುದು.

ಈ ಪ್ರದರ್ಶನ ಮತ್ತು ಮಾರಾಟ ಸಂದರ್ಭದಲ್ಲಿ ವಜ್ರದ ಮೇಲೆ ಶೇ 20ರವರೆಗೆ ವಿಶೇಷ ರಿಯಾಯ್ತಿ ಪಡೆಯಬಹುದು.

ಅತ್ಯಂತ ವಿಶ್ವಾಸಾರ್ಹ ಚಿನ್ನಾಭರಣ ಬ್ರ್ಯಾಂಡ್‌ ಆಗಿರುವ ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌, 10 ದೇಶಗಳಲ್ಲಿ 250 ಷೋರೂಂಗಳನ್ನು ಹೊಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು