ಶನಿವಾರ, ಜನವರಿ 25, 2020
18 °C

ಆರ್‌ಬಿಐಗೆ ಹೊಸ ಡೆಪ್ಯುಟಿ ಗವರ್ನರ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : ಆರ್‌ಬಿಐನ ನೂತನ ಡೆಪ್ಯುಟಿ ಗವರ್ನರ್‌ ಆಗಿ ಮೈಕಲ್ ದೇವಬ್ರತ ಪಾತ್ರಾ ಅವರು ನೇಮಕಗೊಂಡಿದ್ದಾರೆ.

ವಿರಲ್‌ ಆಚಾರ್ಯ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮೂರು ವರ್ಷಗಳ ಅವಧಿಗೆ ಇವರನ್ನು ನೇಮಿಸಲಾಗಿದೆ. ಹಣಕಾಸು ನೀತಿ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಯ ಜವಾಬ್ದಾರಿಯನ್ನೂ ಇವರು ನೋಡಿಕೊಳ್ಳಲಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು